ಪ್ರಯಾಣಿಕರ ಸಾಮಾನು ಸರಂಜಾಮುಗಳಲ್ಲಿ ಯಾವುದೇ ಬಂದೂಕುಗಳನ್ನು ಇಡುವಂತಿಲ್ಲ ಎಂದು ಸಾಮಾನ್ಯ ಕಾನೂನು ಹೇಳುತ್ತದೆ. ಒಂದು ವೇಳೆ, ಪ್ರಯಾಣಿಕನು ಭದ್ರತಾ ಚೆಕ್ಪಾಯಿಂಟ್ನಲ್ಲಿ ಈ ವಸ್ತುಗಳಲ್ಲಿ ಒಂದನ್ನು ಅವರ ಲಗೇಜ್ನಲ್ಲಿ ಪತ್ತೆಯಾದರೆ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸಬೇಕಾಗುತ್ತದೆ. ಆದರೆ ಇಲ್ಲಿ, ಒಂದು ದಂಪತಿಗಳು ಒಂದಲ್ಲ ಎರಡಲ್ಲ, …
Tag:
