ಉಸಿರಾಟದ ಸೋಂಕಿನಿಂದ ನ್ಯುಮೋನಿಯಾ ಉಂಟಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ. ಇದೊಂದು ಮಾರಣಾಂತಿಕ ಕಾಯಿಲೆಯಾಗಿದೆ.
H3N2 virus
-
ರೋಗಲಕ್ಷಣಗಳು ನಿರಂತರ ಕೆಮ್ಮು, ಜ್ವರ, ಶೀತ, ಉಸಿರಾಟದ ತೊಂದರೆ, ಉಬ್ಬಸವನ್ನು ಒಳಗೊಂಡಿರುತ್ತದೆ. ರೋಗಿಗಳು ವಾಕರಿಕೆ, ಗಂಟಲು ನೋವು, ಅತಿಸಾರ ಇರುತ್ತದೆ
-
Health
IDSP-IHIP : H3N2 virus spreading fast : ಶರವೇಗದಲ್ಲಿ ಹರಡುತ್ತಿದೆ H3N2 ವೈರಸ್! ಹೆಚ್ಚಿದ ಆತಂಕ, ರೂಪಾಂತರ ಕೊಟ್ಟಿದೆ ಬಿಗ್ ಶಾಕ್!
ಈಗಾಗಲೇ ಈ ವೈರಸ್ನಿಂದ( Virus) ಗುಜರಾತ್ (Gujarath)ಒಬ್ಬ ವ್ಯಕ್ತಿ ಬಲಿಯಾಗಿದ್ದು, ಮತ್ತೊಂದು ಪ್ರಕರಣ ವಡೋದರಾದಲ್ಲಿ ಪತ್ತೆಯಾಗಿ ಮಹಿಳೆಯ ಸಾವಿಗೂ ವೈರಸ್ ಕಾರಣ ಎನ್ನಲಾಗಿದೆ
-
ಮೃತರಲ್ಲಿ ಒಬ್ಬರು ಹರಿಯಾಣ ಮೂಲದವರಾಗಿದ್ದು, ಒಬ್ಬರು ಕರ್ನಾಟಕದ ಹಾಸನ ಮೂಲದವರಾಗಿದ್ದಾರೆ. ಹಾಸನ ಮೂಲದ ಹಿರೇಗೌಡ (82) ಮಾರ್ಚ್ 1 ರಂದು ಮೃತಪಟ್ಟಿದ್ದಾರೆ.
-
HealthlatestNationalNews
ಎಚ್ಚರ!!!15 ವರ್ಷದೊಳಗಿನ ಮಕ್ಕಳಿಗೆ ಮಾರಕವಾಗಲಿದೆ ಈ H3N2 ವೈರಸ್ ! ಸರಕಾರದಿಂದ ಗೈಡ್ಲೈನ್ಸ್ ಜಾರಿ!!! ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ ಏನು?
ರಾಜ್ಯ ಆರೋಗ್ಯ ಇಲಾಖೆ ಇಂದು ಪ್ರತ್ಯೇಕ ಮಾರ್ಗಸೂಚಿ ನೀಡಲಿದ್ದು, ಎಚ್3ಎನ್2 ಕೂಡಾ ಕೋವಿಡ್ ಪರೀಕ್ಷೆ(Covid Test) ರೀತಿ ಸ್ವ್ಯಾಬ್ ಟೆಸ್ಟ್ ಮೂಲಕ ಎಚ್3ಎನ್2 ವೈರಸ್ ಪತ್ತೆ ಮಾಡಲು ಸಾಧ್ಯವಿದೆ.
-
HealthlatestNationalNews
H3N2 Virus : ರಾಜ್ಯಕ್ಕೆ ಕಾಲಿಟ್ಟಿದೆ ಮಹಾಮಾರಿ ‘H3N2’ ವೈರಸ್, ಇಂದು ಮಹತ್ವದ ಸಭೆ, ಮಾರ್ಗಸೂಚಿ ಬಿಡುಗಡೆ
H3N2ಇನ್ ಪ್ಲುಯಂಜಾ ಕುರಿತಂತೆ ಹೊಸ ಆರೋಗ್ಯ ಸಂಬಂಧಿ ಮಾರ್ಗಸೂಚಿ ಬಿಡುಗಡೆ ಮಾಡುವ ಲಕ್ಷಣಗಳಿವೆ ಎನ್ನಲಾಗುತ್ತಿದೆ.
-
ಬೆಂಗಳೂರು ಸೇರಿದಂತೆ ಹಲವೆಡೆ ನಿರಂತರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಏರಿಕೆ ಕಾಣುತ್ತಿದೆ.
