ತಂತ್ರಜ್ಞಾನ ಬೆಳೆದಂತೆ ಅದನ್ನು ದುರುಪಯೋಗಪಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಲೋನ್ ಆಪ್ ಹೆಸರಲ್ಲಿ ಮಾನ ಹಾನಿ ಮಾಡಿ ಹಣ ಪೀಕುವ ಕೆಲಸವನ್ನು ಇದೀಗ ಸೈಬರ್ ಖದೀಮರು ಆರಂಭಿಸಿದ್ದಾರೆ. ಹೀಗಾಗಿ ನೀವೇನಾದರೂ ಖಾಸಗಿ ಲೋನ್ ಆಪ್ಗಳನ್ನು ಬಳಸುತ್ತಿದ್ದರೆ ಕೊಂಚ ಜಾಗರೂಕರಾಗಿರಿ. ವಾಟ್ಸಾಪ್ ನಲ್ಲಿ ಬರೋ …
