ಕೂದಲು ಒಳಚರ್ಮ ಅಥವಾ ಚರ್ಮದಲ್ಲಿ ಕಂಡುಬರುವ ಕೋಶಕಗಳಿಂದ ಬೆಳೆಯುವ ಒಂದು ಪ್ರೋಟೀನ್ ಎಳೆ. ಕೂದಲು ಸಸ್ತನಿಗಳ ನಿರ್ಧಾರಕ ಗುಣಲಕ್ಷಣಗಳಲ್ಲೊಂದು. ಮಾನವ ಶರೀರವು, ರೋಮರಹಿತ ಚರ್ಮ ಪ್ರದೇಶಗಳನ್ನು ಹೊರತುಪಡಿಸಿ, ದಪ್ಪನೆಯ ಅಂತ್ಯ ಹಾಗೂ ನಯವಾದ ವೆಲಸ್ ರೋಮವನ್ನು ಉತ್ಪಾದಿಸುವ ಕೋಶಕಗಳಿಂದ ಮುಚ್ಚಲ್ಪಟ್ಟಿರುತ್ತದೆ. ಸದ್ಯ …
Tag:
