Bengaluru: ರಾಜಧಾನಿ ಬೆಂಗಳೂರು (Bengaluru) ಹೊರವಲಯದ ಸೋಲದೇವನಹಳ್ಳಿ ಬಳಿಯ ಲಕ್ಷ್ಮೇಪುರ ಕ್ರಾಸ್ನಲ್ಲಿರುವ ಕೂದಲು ದಾಸ್ತಾನು ಗೋದಾಮಿಗೆ ನುಗ್ಗಿದ ಖದೀಮರು, ಸುಮಾರು ₹70 ಲಕ್ಷ ಮೌಲ್ಯದ 850 ಕೆ.ಜಿ. ತಲೆಗೂದಲು ಕಳವು ಮಾಡಿರುವ ಘಟನೆ ನಿಜಕ್ಕೂ ಅಚ್ಚರಿಯೂ, ಆಘಾತಕಾರಿಯೂ ಆಗಿದೆ.
Tag:
