ಹೊಸ ವರ್ಷ ಬಹುಶಃ ವಿಮಾನಗಳ ವಿಚಾರದಲ್ಲಿ ಕಂಟಕವಾಗಿ ಪರಿಣಮಿಸಿದೆಯೇನೋ! ವಾರಕ್ಕೊಮ್ಮೆ ಆದರೂ ವಿಮಾನದ ಸಮಸ್ಯೆಗಳು, ಅದರಲ್ಲಿ ಆಗುವ ವಿವಾದದ ಘಟನೆಗಳು ಮುನ್ನಲೆಗೆ ಬರುತ್ತಿದ್ದವು. ಆದರೆ ಇದೀಗ ಪ್ರತೀದಿನವೂ ವಿಮಾನದ ಬಗ್ಗೆ ಒಂದಾದರೂ ಸುದ್ದಿ ಇದ್ದೇ ಇರುತ್ತದೆ. ಇಂದು ಕೂಡ ವಿಸ್ತಾರ ವಿಮಾನವೊಂದು …
Tag:
