Hardik pandya: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ನಿರಂತರವಾಗಿ ಜಯ ಗಳಿಸುತ್ತಾ ಅಭಿಮಾನಿ ದೇವರುಗಳನ್ನು ಸಂತೋಷ ಪಡಿಸುತ್ತಿದೆ. ಅದರಲ್ಲೂ ಕೂಡ ಬದ್ಧ ಎದುರಾಳಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ ಗೆಲುವಿನ ನಗೆ ಭೀರುತ್ತಿದೆ ಪ್ರಬಲ ಟೀ ಇಂಡಿಯಾ. ನಿನ್ನೆ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ …
Tag:
