ಸ್ಯಾಂಡಲ್ವುಡ್ನ ತಾರಾ ಜೋಡಿಯಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಅವರು ತಮ್ಮ ವೈವಾಹಿಕ ಜೀವನಕ್ಕೆ ಹೆಜ್ಜೆ ಕಾಲಿಟ್ಟಿದ್ದು, ಇಬ್ಬರು ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಗಣರಾಜ್ಯೋತ್ಸವ ದಿನದಂದೇ ಈ ಜೋಡಿ ಹಸೆಮಣೆ ಏರಿದ್ದು ವಿಶೇಷ! ಇದೀಗ ಮುದ್ದಾದ ಜೋಡಿಗಳ …
Tag:
haripriya vasishta simha
-
Entertainment
ಗುಟ್ಟು ರಟ್ಟು ಮಾಡಿದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಜೋಡಿ | ಈ ಜೋಡಿಯ ನಿಶ್ಚಿತಾರ್ಥದ ಫೋಟೋ ಇಲ್ಲಿದೆ
by Mallikaby Mallikaಸ್ಯಾಂಡಲ್ವುಡ್ನಲ್ಲಿ ಈಗ ಮದುವೆ ಸಂಭ್ರಮ ಮನೆ ಮಾಡಿದೆ. ನಟಿ ಅದಿತಿ ಪ್ರಭುದೇವ ಮದುವೆಯ ನಂತರ ಈಗ ಇನ್ನೊಂದು ಜೋಡಿ ಹಕ್ಕಿಯ ಮದುವೆಯ ಬಗ್ಗೆ ಮಾತು ಬರ್ತಾ ಇದೆ. ಗುಟ್ಟು ಗುಟ್ಟಾಗಿಯೇ ಇಟ್ಟ ಈ ಸುದ್ದಿ ಈಗ ರಟ್ಟಾಗಿದೆ. ನಟ ವಸಿಷ್ಠ ಸಿಂಹ …
-
ಸ್ಯಾಂಡಲ್ ವುಡ್ ನಲ್ಲಿ ಈಗ ಮದುವೆ ಸಂಭ್ರಮ ನಡೆಯುತ್ತಿದೆ. ಇತ್ತೀಚೆಗಷ್ಟೇ ನಟಿ ಅದಿತಿ ಪ್ರಭುದೇವ ಮದುವೆ ಅದ್ಧೂರಿಯಾಗಿ ನಡೆಯಿತು. ಇದರ ಬೆನ್ನಲ್ಲೇ ಬಂದ ಸುದ್ದಿ ಹರಿ ಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆ ಸುದ್ದಿ. ಈ ಮದುವೆ ಬಗ್ಗೆ ಅಧಿಕೃತ ಪ್ರಕಟಣೆ …
