Crime: ಹಾಸನ ಜಿಲ್ಲೆಯ ಹೊಳೆನರಸೀಪುರ ನಗರ ಠಾಣೆ ಪೊಲೀಸರು ನಾಲ್ವರು ಖತರ್ನಾಕ್ ಕಳ್ಳಿಯರನ್ನು ಬಂಧಿಸಿ 6.38 ಲಕ್ಷ ರೂ. ಮೌಲ್ಯದ ವಶಪಡಿಸಿಕೊಂಡಿದ್ದಾರೆ.
Hasan
-
Karnataka State Politics Updates
Hasan: ಶ್ರೇಯಸ್ ಪಟೇಲ್ ಗೆಲುವಿನ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಪೆನ್ಡ್ರೈವ್ ಪ್ರಕರಣದ ಪ್ರಮುಖ ಆರೋಪಿಗಳು.
Hasan: ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದು, ಈ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದ್ದಾರೆ.
-
News
Hasan: ನಿಗದಿತ ಅವಧಿಗೆ ಚುನಾವಣೆ ನಡೆಸದಕ್ಕೆ ರಾಷ್ಟ್ರಪತಿ ನ್ಯಾಯಾಲಯದ ಮೆಟ್ಟಿಲೇರಿದ ಪಟ್ಟಣ ಪಂಚಾಯಿತಿ ಸದಸ್ಯರು.
Hasan: ಆಡಳಿತ ವ್ಯವಸ್ಥೆಗೆ ಧಕ್ಕೆ ತರವ ಮೂಲಕ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವರ್ತಿಸಲಾಗುತ್ತಿದೆ ಎಂದು ಪಪಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
-
CrimelatestNewsSocial
Hassan : 60 ಗೋವುಗಳ ಕೊಂದು, ರಕ್ತವನ್ನು ಕೆರೆಗೆ ಹರಿಸಿದ ಪಾಪಿಗಳು – 10 ಸಾವಿರ ಕೆಜಿ ಗೋ ಮಾಂಸ ಪೋಲಿಸ್ ವಶಕ್ಕೆ !!
Hassan: 60 ಗೋವುಗಳನ್ನು ಕೊಂದಿದ್ದು, ಪೋಲೀಸರು ಬರೋಬ್ಬರಿ 10 ಸಾವಿರ ಕೆಜಿ ಗೋ ಮಾಂಸವನ್ನು ವಶಪಡಿಸಿಕೊಂಡ ಅಘಾತಕಾರಿ ಘಟನೆ ನಡೆದಿದೆ.
-
ಅರಣ್ಯ ಪ್ರದೇಶದ ಇಂದು ತಾಯಿಯಿಂದ ಬೇರ್ಪಟ್ಟ ಮರಿ ಆನೆಯೊಂದು ಮೃತ ಪಟ್ಟು ಕೆಂಪು ಹೊಳೆಯಲ್ಲಿ ಕೊಚ್ಚಿಕೊಂಡು ಬಂದಿರುವ ಘಟನೆ ನಡೆದಿದೆ.
-
Karnataka State Politics Updates
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ನಾಯಕನಿಗೆ ಟಿಕೆಟ್ ಘೋಷಿಸಿದ ಜೆಡಿಎಸ್! ಹಾಸದಲ್ಲಾಯ್ತು ಮತ್ತೊಂದು ರಾಜಕೀಯ ಬೆಳವಣಿಗೆ!!
by ಹೊಸಕನ್ನಡby ಹೊಸಕನ್ನಡಚುನಾವಣೆ ಹತ್ತಿರವಾಗುತ್ತಿದ್ದಂತೆ ಹಾಸನ ಕ್ಷೇತ್ರದಲ್ಲಿ ಟಿಕೆಟ್ ವಿಚಾರ ಗದಿಗೆದರಿ, ಕುಟುಂಬ ಕೋಲಾಹಲಕ್ಕೂ ಕಾರಣವಾಗಿ ತಣ್ಣಗಾಗುವ ಮಟ್ಟಕ್ಕೆ ಬಂದಿದೆ. ಆದರೂ ಈ ಟಿಕೆಟ್ ಪೈಟ್, ಮುಗಿಯದ ವಿಚಾರವಾಗಿ ಉಳಿದಿರುವಾಗಲೇ ಜಿಲ್ಲೆಯಲ್ಲಿ ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಎ …
-
Karnataka State Politics Updates
ಇನ್ನು ಹಾಸನದಲ್ಲಿ ಎಲ್ಲಾ ನಿರ್ಧಾರ ಮಾಡೋದು ದೊಡ್ಡ ಗೌಡ್ರಂತೆ! ಮನೆ ಮಂದಿ ಸೇರಿ ಎಲ್ಲರಿಗೂ ವಾರ್ನಿಂಗ್ ಕೊಟ್ರು ದೇವೇಗೌಡ್ರು
by ಹೊಸಕನ್ನಡby ಹೊಸಕನ್ನಡ2023ರ ವಿಧಾನಸಭಾ ಚುನಾವಣೆಯ ವಿಚಾರದಲ್ಲಿ ಹಾಸನ ಕ್ಷೇತ್ರದಲ್ಲಿನ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರ ರಾಜ್ಯಾದ್ಯಂತ ಕುತೂಹಲ ಕೆರಳಿಸಿತ್ತು. ಭವಾನಿ ರೇವಣ್ಣನವರು ನಾನೇ ಸ್ಪರ್ಧಿ ಅನ್ನೋದು, ಕುಮಾರಸ್ವಾಮಿ ಪಕ್ಷ ನಿರ್ಧಾರ ಮಾಡುತ್ತೆ, ಬೇರೆ ಪ್ರಭಲ ಅಭ್ಯರ್ಥಿಗಳಿದ್ದಾರೆ ಅನ್ನೋದು ಸಾಕಷ್ಟು ಗೊಂದಲಕ್ಕೀಡು ಮಾಡಿತ್ತು. ಒಂದು …
-
Karnataka State Politics Updates
ಭವಾನಿ ರೇವಣ್ಣನಿಗೆ ಹಾಸನದಲ್ಲಿ ಟಿಕೆಟ್ ಕೊಡುವುದಿಲ್ಲ, ಸಮರ್ಥ ಅಭ್ಯರ್ಥಿಯೊಬ್ಬರು ಅಲ್ಲಿದ್ದಾರೆ: ಎಚ್ ಡಿ ಕುಮಾರಸ್ವಾಮಿ
by ಹೊಸಕನ್ನಡby ಹೊಸಕನ್ನಡಹಾಸನದ ವಿಧಾನಸಭೆಯ ಕ್ಷೇತ್ರ ಚನಾವಣೆಗೂ ಮುನ್ನ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಸದ್ಯ ದೇವೇಗೌಡರ ಸೊಸೆ ಭವಾನಿ ರೇವಣ್ಣನವರು ‘ಹಾಸನದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಸ್ವತಃ ಘೋಷಿಸಿಕೊಂಡಿದ್ದು, ದಯವಿಟ್ಟು ಮತ ನೀಡಿ ಎಂದು ಬೇಡಿಕೊಂಡಿದ್ದರು. ಆದರೀಗ ಭವಾನಿಯವರಿಗೆ ನಿರಾಸೆಯಾಗುವಂತೆ ಕುಮಾರಸ್ವಾಮಿ …
-
ಪತ್ನಿಯ ಕೈಯನ್ನು ಟಚ್ ಮಾಡಿದ್ದಕ್ಕೆ ಗಂಡನೋರ್ವ ಅಪ್ರಾಪ್ತನನ್ನು ಯುವಕನನ್ನು ಕೊಲೆ ಮಾಡಿ ಅಮಾನುಷ ಘಟನೆಯೊಂದು ನಡೆದಿದೆ. ಈ ಘಟನೆ ಹಾಸನದಲ್ಲಿ ನಡೆದಿದ್ದು, ವಿನಯ್, ಕೊಲೆಯಾದ ಅಪ್ರಾಪ್ತ. ಆರೋಪಿ ರೌಡಿಶೀಟರ್ ತನ್ನ ಪತ್ನಿ ಹಾಗೂ ಸಹಚರರೊಂದಿಗೆ ಸ್ನೇಹಿತನ ಬರ್ತಡೇ ಪಾರ್ಟಿಗೆ ಹೋಗಿದ್ದಾರೆ. ನಂತರ …
