ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು, ಟಿಕೆಟ್ ಹಂಚಿಕೆ ವಿಚಾರಗಳು ಜೋರಾಗುತ್ತಿವೆ. ವಿಶೇಷ ಎಂದರೆ, ರಾಜ್ಯ ರಾಜಕಾರಣದಲ್ಲಿ ಹಾಸನ ಟಿಕೆಟ್ ವಿಚಾರ ಹೆಚ್ಚು ಗಮನ ಸೆಳೆಯುತ್ತಿದ್ದು, ಅದರಲ್ಲೂ ಕೂಡ ಗೌಡರ ಕುಟುಂಬವೇ ಇದಕ್ಕೆ ಕಾರಣವಾಗಿದೆ. ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ …
Tag:
