ಚೀನಾದ ವಾಹನ ತಯಾರಕರು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿ ಹಾಗೂ ಜೋಡಣೆಗೆ ಹೊಸಬರೇನು ಅಲ್ಲ. ಅನೇಕ ಟೆಕ್ನಾಲಜಿ ಬಳಸಿ, ಹೊಸ ಹೊಸ ಮಾಡೆಲ್ ಕಾರ್ ಗಳನ್ನು ನಿರ್ಮಿಸುತ್ತಾರೆ. ಚೀನಾ ಮತ್ತು ವಿಶ್ವದ ಅತ್ಯಂತ ಸುಸ್ಥಾಪಿತ ಆಟೋಮೋಟಿವ್ ಕಂಪನಿಗಳಲ್ಲಿ ಒಂದಾದ ಗೀಲಿ ಹೋಲ್ಡಿಂಗ್ ಕಂಪನಿಯು …
Tag:
