Arecanut: ಅಡಿಕೆ ಬೆಳೆಗಾರರಿಗೆ ಹೊಸ ವರ್ಷದ ಆರಂಭದಲ್ಲೇ ದೊಡ್ಡ ಅಘಾತ ಎದುರಾಗಿದೆ. ಯಾಕೆಂದರೆ ಮಾರುಕಟ್ಟೆಗೆ ನಕಲಿ ಅಡಿಕೆ ಬರುತ್ತಿದ್ದು, ಇದರಿಂದ ಅಡಿಕೆ ಬೆಲೆಯಲ್ಲಿ ಇಳಿಕೆಯಾಗುವ ಆತಂಕ ಎದುರಾಗಿದೆ. ಹೌದು, ನಕಲಿ ಅಡಿಕೆಯು(Arecanut) ವಿದೇಶಗಳಿಂದ ಭಾರತದ ಮಾರುಕಟ್ಟೆ ಪ್ರವೇಶಿಸತೊಡಗಿದೆ. ಇದರ ಬಗ್ಗೆ …
Tag:
