ಹೇನಿನ ಹೆಸರು ಕೇಳ್ತಿದ್ದಂತೆ ತಲೆಯಲ್ಲಿ ತುರಿಕೆನೇ ಶುರುವಾಗಿ ಬಿಡುತ್ತೆ. ಹೇನಿನ ಸಹವಾಸನೇ ಬೇಡಪ್ಪಾ. ಒಮ್ಮೆ ತಲೆಗೆ ಬಂದ್ರೆ ಮುಗ್ದೋಯ್ತು, ಪರ ಪರ ಅಂತ ತುರಿಸಿಕೊಳೊದೊಂದೆ ನಮ್ಮ ಕೆಲ್ಸ ಆಗ್ಬಿಡುತ್ತೆ. ಎಷ್ಟು ಕೆರ್ಕೊಂಡ್ರು ಸಾಲೋದಿಲ್ಲ. ಶಾಲೆಗೆ ಹೋಗುವ ಮಕ್ಕಳಲ್ಲಿ ಹೇನಿನ ಸಮಸ್ಯೆ ಸಾಮಾನ್ಯ. …
Tag:
