ಇತ್ತೀಚೆಗೆ ಜನ ಫಿಟ್ ಆಗಿರಲು ಏನೆಲ್ಲಾ ಕಸರತ್ತು ಮಾಡುತ್ತಾರೆ. ಅದರಲ್ಲಿ ಒಂದು ದಿನವಿಡೀ ಬಿಸಿನೀರು ಕುಡಿಯುವುದು. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಏಕೆಂದರೆ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಅವರು ಕೆಲವು ರೀತಿಯ ಕಾಯಿಲೆಗಳಿಂದ ಪ್ರಭಾವಿತರಾಗುತ್ತಾರೆ. ಬಿಸಿ ನೀರು …
Tag:
