ಹೊಸಕನ್ನಡ : ಕುಂಬಳಕಾಯಿ ಅಂದಾಗ ಮೊದಲಿಗೆ ನೆನಪಾಗೋದು ಘಮಘಮ ಕುಂಬಳಕಾಯಿ ಪದಾರ್ಥ..! ಹೌದು ಕುಂಬಳಕಾಯಿಯಷ್ಟೇ ಅದರ ಬೀಜವೂ ಸಹ ಆರೋಗ್ಯಕ್ಕೆ ಪ್ರಯೋಜನಕಾರಿ ಹೌದು, ಕುಂಬಳಕಾಯಿಯನ್ನು ಕತ್ತರಿಸುವ ಮೊದಲು ಬೀಜಗಳನ್ನು ತೆಗೆದು ಬಿಸಾಡುತ್ತೇವೆ. ಇನ್ಮುಂದೆ ನೀವು ಅಪ್ಪಿತಪ್ಪಿಯೂ ಈ ಬೀಜಗಳ ಎಸೆಯಬೇಡಿ ಇದು …
Health benefits
-
FashionHealthInterestingLatest Health Updates Kannada
ಟ್ರಾಫಿಕ್ ಇಂದ ಮುಖದ ತ್ವಚೆ ಹಾಳು ಆಗ್ತಾ ಇದ್ಯಾ? ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರಿನ ನಿವಾಸಿಗರಿಗಂತು ಈ ಸಮಸ್ಯೆ ತಪ್ಪಿದ್ದಲ್ಲ. ಯಾಕೆಂದರೆ ದಿನನಿತ್ಯ ಹೊರಗೆ ಓಡಾಡುವ ಮತ್ತು ಟ್ರಾಫಿಕ್ ನಲ್ಲಿ ಸಿಲುಕಿ ಹಾಕಿಕೊಳ್ಳುವ ಜನರಿಗೆ ಈ ಎಲ್ಲಾ ಸಮಸ್ಯೆಗಳು ತಪ್ಪಿದ್ದಲ್ಲ. ಧೂಳಿನಿಂದ, ವಾಹನಗಳ ಹೊಗೆಯಿಂದ ಮುಖದಲ್ಲಿ ಕಜ್ಜಿಗಳು ಆಗುವುದು ಸಾಮಾನ್ಯ. ಹಾಗಾದ್ರೆ ಸಿಂಪಲ್ ಆಗಿ ಇದರಿಂದ …
-
FoodHealthInterestingLatest Health Updates Kannada
ಅಧಿಕ ತೂಕ ಇಳಿಸಬೇಕೆ ? ನಿಂಬೆ ಚಹಾ ಸೇವಿಸಿ, ಈ ಪ್ರಯೋಜನಗಳನ್ನು ತಿಳಿಯಿರಿ | Lemon tea
ಅಧಿಕ ತೂಕ ಅನಾರೋಗ್ಯಕ್ಕೆ ಕಾರಣ. ತೂಕ ಇಳಿಸಿಕೊಳ್ಳಲು ಅನೇಕರು ಪರದಾಡುತ್ತಿದ್ದಾರೆ. ಏನೇ ಮಾಡಿದ್ರು ತೂಕ ಇಳಿಯೋದಿಲ್ಲ ಎಂದು ಗೊಣಗುತ್ತಾರೆ. ಆದ್ರೆ ತೂಕ ಇಳಿಸೋದು ಅಷ್ಟೇನು ಕಷ್ಟ ಅಲ್ಲ. ಸರಿಯಾದ ಯೋಜನೆ ಮೂಲಕ ತೂಕ ಇಳಿಸಿಕೊಳ್ಳಬಹುದಾಗಿದೆ.ಹೆಚ್ಚಿನ ಜನರು ಬೆಳಿಗ್ಗೆ ಬಿಸಿ ಕಾಫಿಯನ್ನು ಇಷ್ಟಪಡುತ್ತಾರೆ, …
-
HealthInterestingLatest Health Updates Kannada
ತೂಕ ಇಳಿಸೋದಕ್ಕೆ ಬಿಸಿ ನೀರು ಕುಡಿಯೋ ಟ್ರಿಕ್ಸ್ ಬಳಸ್ತಿದ್ದೀರಾ ? ಈ ಅಪಾಯ ಎದುರಾಗುವುದು ಗ್ಯಾರಂಟಿ
by ಹೊಸಕನ್ನಡby ಹೊಸಕನ್ನಡಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಜನರು ತೂಕ ಇಳಿಸೋದಕ್ಕೆ ಇಲ್ಲಸಲ್ಲದ ಸರ್ಕಸ್ ರೂಢಿಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಟ್ರೆಂಡ್ ಆಗಿ ಬಿಟ್ಟಿದೆ. ಇದಕ್ಕಾಗಿ ಜಿಮ್, ವ್ಯಾಯಾಮ, ಡಯೆಟ್ ಹೀಗೆ ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಅದರಲ್ಲಿ ಬಿಸಿ ನೀರನ್ನು ಕುಡಿಯುವುದು …
-
ಮೊಡವೆ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುತ್ತವೆ. ಮೊಡವೆ ಎಣ್ಣೆಯುಕ್ತ ತ್ವಚೆ ಹೊಂದಿರುವ ಜನರನ್ನು ಬಹಳಷ್ಟು ಕಾಡುತ್ತದೆ. ಸೌಂದರ್ಯ ಹಾಳು ಮಾಡುವುದರ ಜೊತೆಗೆ ನೋವು ಉಂಟು ಮಾಡುತ್ತದೆ. ಕೆಲವರು ಮೊಡವೆ ಸಮಸ್ಯೆ ತೊಡೆದು ಹಾಕಲು ಮನೆಮದ್ದು ಟ್ರೈ ಮಾಡ್ತಾರೆ. ಇನ್ನು ಕೆಲವರು ಏನನ್ನೂ …
-
ಕಾಲ ಬದಲಾದಂತೆ ಆಹಾರ ಪದ್ಧತಿಯೂ ಬದಲಾಗಿದೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಹಿಂದಿನ ಕಾಲಕ್ಕೂ ಇಂದಿನ ಆಹಾರ ಪದ್ಧತಿಗೂ ಅನೇಕ ವ್ಯತ್ಯಾಸಗಳಿದೆ. ಮೊದಲೆಲ್ಲ ಹೊಟ್ಟೆ ಹಸಿವಿಗಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿದ್ರೆ ಈಗ ಎಲ್ಲಾ ಫಾಸ್ಟ್ ಫುಡ್ ತಿಂದು ಹೊಟ್ಟೆ ಹಾಳು ಮಾಡಿಕೊಳ್ಳುವಂತೆ ಆಗಿದೆ. …
-
InterestingLatest Health Updates Kannada
ಮೈಕೊರೆಯುವ ಚಳಿಗಾಲ : ತ್ವಚೆಯನ್ನು ಹೈಡ್ರೇಟ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ
ಚಳಿಗಾಲದಲ್ಲಿ ಮುಖದ ಸೇರಿದಂತೆ ಚರ್ಮದ ಆರೈಕೆ ಮುಖ್ಯವಾಗಿರುತ್ತದೆ. ಆಯಾ ಕಾಲದಲ್ಲಿ ತ್ವಚೆಯ ಕಾಳಜಿ ವಹಿಸಬೇಕು. ಚಳಿಗಾಯದಲ್ಲಿ ಚರ್ಮವು ಬಹಳ ಸಮಸ್ಯೆಗಳಿಗೆ ಒಳಗಾಗುತ್ತದೆ. ಒಣ ಚರ್ಮ, ಅಸಮ ಚರ್ಮ ಹೀಗೆ ಅನೇಕ ತೊಂದರೆ ಬರುತ್ತದೆ. ಈ ಸಮಯದಲ್ಲಿ ಮಾಯಿಶ್ಚರೈಸರ್ ಅಗತ್ಯ ಬಹಳಷ್ಟಿದೆ. ಈ …
-
ಉತ್ತಮ ಆರೋಗ್ಯವನ್ನು ಬಳಸಿಕೊಂಡು ಉತ್ತಮ ಸಂಪತ್ತನ್ನು ಯಾವಾಗ ಬೇಕಾದರೂ ಗಳಿಸಬಹುದು, ಆದರೆ ಒಮ್ಮೆ ಉತ್ತಮ ಆರೋಗ್ಯವನ್ನು ಕಳೆದುಕೊಂಡರೆ ಅದನ್ನು ಯಾವುದೇ ವೆಚ್ಚದಲ್ಲಿ ಮರಳಿ ಪಡೆಯಲಾಗುವುದಿಲ್ಲ. ಹೀಗಾಗಿ ಉತ್ತಮವಾದ ಆಹಾರದ ಮೂಲಕ ಒಳ್ಳೆಯ ಆರೋಗ್ಯ ಪಡೆದುಕೊಳ್ಳಬೇಕಾಗಿದೆ. ಇಂತಹ ಉತ್ತಮವಾದ ಆಹಾರ ತಂದುಕೊಡುವಲ್ಲಿ ಕರಿಬೇವು …
-
FoodHealthInterestingLatest Health Updates Kannada
Green Peas Benefits : ಚಳಿಗಾಲದಲ್ಲಿ ಹಸಿರು ಬಟಾಣಿ ತಿನ್ನಿ ಈ ಪ್ರಯೋಜನವನ್ನು ಪಡೆಯಿರಿ!
ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಸರಿಯಾಗಿ ಎಲ್ಲಾ ಆಹಾರವನ್ನು ಸಮತೋಲನವಾಗಿ ಸೇವಿಸಬೇಕು ಅಂದರೆ ಪ್ರತಿಯೊಂದು ತರಕಾರಿಗಳಲ್ಲಿಯೂ ತನ್ನದೇ ಆದ ಗುಣಗಳು ಹೊಂದಿರುತ್ತದೆ. ಇನ್ನೇನು ಚಳಿಗಾಲ ಆರಂಭ ಆಗುತ್ತಿದೆ ಆದ್ದರಿಂದ ನಮ್ಮ ದೇಹಕ್ಕೆ ಚಳಿಗಾಲದಲ್ಲಿ ಒಗ್ಗಿಕೊಳ್ಳುವ ಆಹಾರವನ್ನು ಸೇವಿಸಬೇಕಾಗುತ್ತದೆ. ಮುಖ್ಯವಾಗಿ ಹಸಿರು ಬಟಾಣಿಯನ್ನು …
-
“ಆರೋಗ್ಯವೇ ಸಂಪತ್ತು” ಎಂಬುದು ಸಂಪೂರ್ಣವಾಗಿ ನಿಜ. ಏಕೆಂದರೆ, ನಮ್ಮ ದೇಹವು ನಮ್ಮ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳಲ್ಲಿ ನಮ್ಮೊಂದಿಗೆ ಇರುತ್ತದೆ. ನಮ್ಮ ಕೆಟ್ಟ ಸಮಯದಲ್ಲಿ ಈ ಜಗತ್ತಿನಲ್ಲಿ ಯಾರೂ ನಮಗೆ ಸಹಾಯ ಮಾಡಲು ಸಾಧ್ಯವಿಲ್ಲ, ಆದ್ದರಿಂದ, ನಾವು ಉತ್ತಮ ಆರೋಗ್ಯವನ್ನು …
