Manjamma: ಸರಿಗಮಪ ಖ್ಯಾತಿಯ ಮಂಜಮ್ಮ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
Health issues
-
Belthangady : ಪುಂಜಾಲಕಟ್ಟೆ ಬಳಿಯ ರಾಯಿ ಗ್ರಾಮದ ಮಾಬೆಟ್ಟು ನಿವಾಸಿ ವಿಶ್ವನಾಥ ಶೆಟ್ಟಿ ಅವರ ಪುತ್ರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
-
Health
Gonorrhea: ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ರೆ ಈ ರೋಗದಿಂದ ಬಳಲುತ್ತೀರಿ ಎಚ್ಚರ!
by ಕಾವ್ಯ ವಾಣಿby ಕಾವ್ಯ ವಾಣಿGonorrhea: ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ರೆ ಗೊನೊರಿಯಾ (Gonorrhea) ರೋಗ ನಿಮ್ಮನ್ನು ಆವರಿಸುತ್ತೆ ಎನ್ನುವುದು ನಿಮಗೆ ಗೊತ್ತಾ? ಹೌದು, ಅಪರಿಚಿತ ಜನರೊಂದಿಗೆ ನೀವು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದಾಗ ಇದು ಹರಡುತ್ತದೆ.
-
ಉಡುಪಿ
Kamalaksha Prabhu: ಸಹಸ್ರಾರು ಯಕ್ಷಗಾನ ಕಲಾವಿದರನ್ನು ಸೃಷ್ಟಿಸಿದ ಖ್ಯಾತ ಯಕ್ಷಗಾನ ಕಲಾವಿದ ಕಮಲಾಕ್ಷ ಪ್ರಭು ಇನ್ನಿಲ್ಲ!!
Kamalaksha Prabhu: ಯಕ್ಷಗಾನ ಕಲಾವಿದ, ಭಾಗವತ ಮುಂಡ್ಕಿನಜೆಡ್ಡು ಕಮಲಾಕ್ಷ ಪ್ರಭು(58) ಅವರು ಅನಾರೋಗ್ಯದಿಂದ ಮೃತರಾಗಿದ್ದಾರೆ.
-
Mysterious Death: ಬಾಲಕನ ಹೊಟ್ಟೆಯಲ್ಲಿ 56 ಲೋಹದ ತುಣುಕುಗಳು ಪತ್ತೆ ಮಾಡಿದ ವೈದ್ಯರು. ಆಪರೇಷನ್ ಮಾಡಿದರು ಬದುಕುಳಿಯದ ಬಾಲಕ.
-
How to Lose weight: ಈಗ ಹೊಟ್ಟೆಯ ಬೊಜ್ಜು(Cholesterol) ಇರುವುದು ಸರ್ವೇಸಾಮಾನ್ಯವಾಗಿದೆ. ಪುರುಷರಿಗಿಂತ(Male) ವಿವಾಹಿತ ಮಹಿಳೆಯರಲ್ಲಿ(Married women) ಹೊಟ್ಟೆಯ(Stomach) ಬೊಜ್ಜಿನ ಪ್ರಮಾಣ ಅಧಿಕವಾಗಿದೆ. ಸುಮಾರು 98% ರಷ್ಟು ಮಹಿಳೆಯರಿಗೆ ಹೆರಿಗೆ(Delivery) ನಂತರ ಹೊಟ್ಟೆ ಬೊಜ್ಜು ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಅವಿವಾಹಿತ ಯುವತಿಯರಲ್ಲೂ …
-
Home Remedies: ಕೆಲವೊಮ್ಮೆ ಆರೋಗ್ಯ ಕೈಕೊಟ್ಟಾಗ ನಾವು ಮೊದಲು ಪರಿಹಾರ ಕಂಡುಕೊಳ್ಳುವುದು ಮನೆ ಮದ್ದಿನ ಮೂಲಕ.
-
latestNewsSocialಬೆಂಗಳೂರು
Bengaluru: ಯೆಮನ್ ಯುವಕನ ದೇಹದಲ್ಲಿ 2 ವರ್ಷದಿಂದ ಸಿಲುಕಿಕೊಂಡಿದ್ದ ಬುಲೆಟ್ ಹೊರ ತೆಗೆದ ಬೆಂಗಳೂರು ವೈದ್ಯರು
Bengaluru: ಯುವಕನ ದೇಹದಲ್ಲಿ ಎರಡು ವರ್ಷಗಳಿಂದ ಸಿಲುಕಿದ್ದ ಬುಲೆಟ್’ನ್ನು ನಮ್ಮ ಬೆಂಗಳೂರು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ, ಹೊರತೆಗೆದಿದ್ದಾರೆ
-
FoodHealthLatest Health Updates KannadaNewsಅಡುಗೆ-ಆಹಾರ
ನೀವು ಮ್ಯಾಗಿ, ನೂಡಲ್ಸ್ ಪ್ರಿಯರೇ? ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಲೇಬೇಕು ಇಲ್ಲವಾದರೆ ನಿಮ್ಮ ಆರೋಗ್ಯಕ್ಕೆ ಕುತ್ತು ಖಂಡಿತ!!
ಇತ್ತೀಚೆಗೆ ಫಾಸ್ಟ್ ಫುಡ್ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದಿನ ಜನತೆ ಹೆಚ್ಚಾಗಿ ಬೇಗ ತಯಾರಾಗುವ, ಅನಾರೋಗ್ಯ ತರುವ ಫಾಸ್ಟ್ ಫುಡ್ ಅನ್ನೇ ಬಯಸುತ್ತಾರೆ. ಅದರಲ್ಲೂ ಮ್ಯಾಗಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಡುವವರೇ. …
-
FoodHealthInterestingLatest Health Updates Kannada
ʼರಾತ್ರಿಯಲ್ಲಿ ಹಾಲು ಕುಡಿಯುವುದು ಒಳ್ಳೆಯದಲ್ಲವೇ…ಕೆಟ್ಟದೇ ? ಈ ಬಗ್ಗೆ ಸತ್ಯಾಂಶ ಬಿಚ್ಚಿಟ್ಟ ವೈದ್ಯರು
ಹಾಲು ಪ್ರೋಟೀನ್ ಸಮೃದ್ಧವಾಗಿರುವ ಪ್ರೋಟೀನ್ ಮೂಲಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ ನೀವು ಪ್ರತಿದಿನ ಹಾಲು ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಹಾಲು ಎಷ್ಟೇ ಪ್ರಯೋಜನಗಳನ್ನು ಹೊಂದಿದ್ದರೂ ಪರವಾಗಿಲ್ಲ. 30 ವರ್ಷಕ್ಕಿಂತ …
