ಹೊಸಕನ್ನಡ : ಅನಾರೋಗ್ಯದಿಂದ ದೂರವಿರಲು ಹೆಚ್ಚು ನೀರು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ದಿನಕ್ಕೆ 8 ಗ್ಲಾಸ್ ನೀರು ಕುಡಿದರೆ ಸಾಕು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಬಾಯಾರಿಕೆ ಇರಲಿ ಇಲ್ಲದಿರಲಿ ಪ್ರತಿ ಗಂಟೆಗೆ ನೀರು ಕುಡಿಯಬೇಕು ಎಂದು ಸಲಹೆ …
Health issues
-
ಮಸಾಲ ಪದಾರ್ಥಗಳು ಕೇವಲ ಅಡುಗೆಗೆ ಮಾತ್ರವಲ್ಲದೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಅವುಗಳಲ್ಲಿ ಕೊತ್ತಂಬರಿ ಬೀಜ ಅಥವಾ ಧನಿಯಾಕ್ಕೆ ಅಗ್ರಸ್ಥಾನವಿದೆ. ಪ್ರತಿಮನೆಗಳಲ್ಲೂ ಒಂದಿಲ್ಲೊಂದು ರೂಪದಲ್ಲಿ ಪ್ರತಿದಿನ ಧನಿಯಾವನ್ನು ಬಳಕೆ ಮಾಡಲಾಗುತ್ತದೆ.ಈ ಧನಿಯಾವು ಹೇಗೆಲ್ಲಾ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದು …
-
HealthLatest Health Updates Kannada
Uric Acid : ದೇಹದಲ್ಲೇನಾದರೂ ಯೂರಿಕ್ ಆಮ್ಲ ಹೆಚ್ಚಾಗುತ್ತಿದೆಯೇ? ಹಾಗಾದರೆ ಈ ಆಹಾರದಿಂದ ದೂರವಿರಿ!!!
ದೇಹದಲ್ಲಿ ಪ್ರತಿಯೊಂದು ಪ್ರಕ್ರಿಯೆಗಳು ನಡೆಯುವುದು ನಮ್ಮ ಆರೋಗ್ಯದ ಆಧಾರದ ಮೇಲೆ ಆಗಿದೆ. ಹೌದು ನಮ್ಮ ದೇಹದಿಂದ ಹೊರಬೀಳುವ ಮೂತ್ರ ಸಹ ನಮ್ಮ ಆರೋಗ್ಯದ ಸ್ಥಿತಿ ಗತಿ ಯನ್ನು ಹೇಳುತ್ತದೆ. ಮುಖ್ಯವಾಗಿ ಯೂರಿಕ್ ಆಮ್ಲವು ದೇಹದಲ್ಲಿ ಉತ್ಪತ್ತಿಯಾಗುವ ವಿಷವಾಗಿದೆ. ಮೂತ್ರದ ಮೂಲಕ ಮೂತ್ರಪಿಂಡಗಳಿಂದ …
-
latestNews
ಬಾಬಾ ವಂಗಾರ ಭವಿಷ್ಯ : ಹೊಸ ವರ್ಷಕ್ಕೆ ಕಾದಿದೆಯಾ ಭಾರತಕ್ಕೆ ಅಪಾಯ? ಭಾರೀ ಚರ್ಚೆಯಲ್ಲಿ ವಂಗಾ ಭವಿಷ್ಯವಾಣಿ!!!
2022ರಕ್ಕೆ ವಿದಾಯ ಹೇಳಿ ಹೊಸ ವರ್ಷ 2023ರನ್ನು ಸ್ವಾಗತಿಸಲು ಇನ್ನೂ ಎರಡೇ ತಿಂಗಳು ಬಾಕಿ ಉಳಿದಿದೆ. ಈ ವರ್ಷಾಂತ್ಯದ ಸನ್ನಿಹಿತವಾಗಿದ್ದಂತೆ ಬಲ್ಗೇರಿಯನ್ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರು ಭವಿಷ್ಯಗಳು ಜನರಲ್ಲಿ ಆತಂಕ ಹುಟ್ಟು …
-
FoodHealthNews
ಚೂಯಿಂಗ್ ಗಮ್ ಅಗಿಯೋದು ಕೆಟ್ಟ ಅಭ್ಯಾಸನಾ ? ಅಲ್ಲವೆಂದಾದರೆ ಇದರ ಪ್ರಯೋಜನ ಏನು? ಇಲ್ಲಿದೆ ಎಲ್ಲಾ ಉತ್ತರ
ಚಾಕಲೇಟ್ ಬಿಟ್ಟರೆ ಹೆಚ್ಚಿನವರ ನೆಚ್ಚಿನ ಚೂಯಿಂಗ್ ಗಮ್ ಏಷ್ಟೋ ಜನರ ಪಾಲಿಗೆ ವರದಾನದಂತೆ, ಧೂಮಪಾನದ ಜೊತೆಗೆ ಕುಡಿಯುವ ಅಭ್ಯಾಸ ಕರಗತ ಮಾಡಿಕೊಂಡವರಿಗೆ ಇತರರಿಗೆ ಕಿರಿಕಿರಿ ಆಗಬಾರದು ಇಲ್ಲವೆ ತಮ್ಮ ಬಾಯಿಯ ದುರ್ವಾಸನೆ ದೂರ ಮಾಡಿಕೊಳ್ಳುವ ನೆಪದಲ್ಲಿ ಚೂಯಿಂಗ್ ಗಮ್ ಜಗಿಯುತ್ತಾರೆ. ಪ್ರತಿಯೊಂದು …
-
latestNewsSocial
Kodi mutt ಭವಿಷ್ಯ : ಮುಂದಿನ ಮೂರು ತಿಂಗಳು ತುಂಬಾ ಡೇಂಜರ್ | ಜನ ಹುಚ್ಚರಾಗ್ತಾರೆ- ಕೋಡಿ ಶ್ರೀ ಭಯಾನಕ ಭವಿಷ್ಯ
ಜನರು ಭವಿಷ್ಯ ತಿಳಿದುಕೊಳ್ಳಲು ಕಾತುರರಾಗಿ ಮುಂದೇನು ಕಾದಿದೆಯೋ ಎಂದು ಭಯದಿಂದ ದಿನ ಕಳೆಯುವ ಸನ್ನಿವೇಶ ಸೃಷ್ಟಿಯಾಗಿದೆ. ಹೌದು. ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಕಾರ್ತಿಕದಿಂದ ಜನವರಿವರೆಗೂ ಮೂರು ತಿಂಗಳ ಕಾಲ ಕಂಟಕ ಎದುರಾಗಲಿದೆ ಎಂದು …
-
latestNationalNews
ಕಣ್ಣಿನ ದೋಷವನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸುವ ನೆಪ | ವೃದ್ಧನ ನಿಜವಾದ ಕಣ್ಣನ್ನು ತೆಗೆದು ಆ ಜಾಗಕ್ಕೆ ನಕಲಿ ಕಣ್ಣು ಇಟ್ಟ ವೈದ್ಯ
ಆರೋಗ್ಯವೇ ಭಾಗ್ಯ ಎಂದು ದೇಹದಲ್ಲಿ ಸಣ್ಣ ಏರುಪೇರಾದೂ ವೈದ್ಯರನ್ನೂ ಕಾಣುವುದು ವಾಡಿಕೆ. ವೈದ್ಯರನ್ನು ದೇವರ ಪ್ರತಿರೂಪವೆಂದು ನಂಬುವ ಪರಿಪಾಠ ಇಂದಿಗೂ ಹಲವರಲ್ಲಿದೆ. ವೈದ್ಯರು ಏನೇ ಸಲಹೆ ಸೂಚನೆಗಳನ್ನು ನೀಡಿದರು ಕೂಡಾ ಸತ್ಯವೆಂದು ನಂಬಿ ಅದರ ಸತ್ಯಾಸತ್ಯತೆಯ ವಿಮರ್ಶೆ ಕೂಡ ಮಾಡದೆ ಅವರು …
-
latestNewsSocial
ವೈದ್ಯರ ಮಹಾ ಎಡವಟ್ಟು | 5 ವರ್ಷಗಳ ನಂತರ ಪತ್ತೆ ಆಯ್ತು ಸರ್ಜರಿ ಸಮಯ ಹೊಟ್ಟೆಯೊಳಗೆ ಬಿಟ್ಟ ಕತ್ತರಿ !
ವೈದ್ಯ ನಾರಾಯಣೋ ಹರಿಃ ಎಂದು ಸಾಮಾನ್ಯವಾಗಿ ವೈದ್ಯರನ್ನು ಗೌರವದಿಂದ ಕಾಣುತ್ತೇವೆ. ತಪ್ಪೇ ಮಾಡದವರು ಇರಲು ಸಾಧ್ಯವೇ ಇಲ್ಲ. ಆದರೆ, ಅದೇ ತಪ್ಪು ಜೀವಕ್ಕೆ ಕುತ್ತು ತರುವಂತಾದರೆ ಜೈಲಿನ ಅತಿಥಿಯಾಗುವ ಪ್ರಮೇಯ ಎದುರಾಗುವುದರಲ್ಲಿ ಸಂದೇಹವಿಲ್ಲ. ವೈದ್ಯರ ನಿರ್ಲಕ್ಷ್ಯ ಧೋರಣೆಯಿಂದ ಎಡವಟ್ಟು ನಡೆದಿದ್ದು, ಆದರೆ …
