ಇತ್ತೀಚಿನ ವರ್ಷಗಳಲ್ಲಿ 365 ದಿವಸದ ಯಾವ ದಿನಗಳಲ್ಲಿ ಬೇಕಾದರು ಮಳೆಯಾಗುವ ಸಾಧ್ಯತೆಗಳಿವೆ. ಮಳೆಯಲ್ಲಿ ನೆನೆಯಲು ಕೆಲವರಿಗಂತೂ ತುಂಬಾ ಇಷ್ಟ ಇನ್ನೂ ಮಕ್ಕಳಿಗಂತೂ ಮಳೆ ಎಂದರೆ ಮೋಜು ಮಸ್ತಿ. ಆದರೆ ಮಳೆಯಲ್ಲಿ ನೆನೆಯುವಾಗ ಹಿತವೆನಿಸಬಹುದು ನಂತರ ಅದರಿಂದ ಅರೋಗ್ಯಕ್ಕೆ ಕೆಟ್ಟ ಪರಿಣಾಮಗಳು ಬೀರಬಹುದು. …
Health tip
-
HealthInterestingLatest Health Updates Kannada
Piles Remedy : ನಿಮಗೂ ಪೈಲ್ಸ್ ಸಮಸ್ಯೆ ಇದ್ದರೆ ಈ ಟಿಪ್ಸ್ ಫಾಲೋ ಮಾಡಿ!!!
ಒಮ್ಮೊಮ್ಮೆ ಮಲ ವಿಸರ್ಜನೆಯ ಸಂದರ್ಭದಲ್ಲಿ ಜಡತ್ವವಿರುವ ಅವಶೇಷಗಳನ್ನು ಹೊರ ಹಾಕಲು ಬಲವಂತವಾಗಿ ಪ್ರಯತ್ನ ಪಡುತ್ತೇವೆ. ಆ ಸ್ಥಳದಲ್ಲಿ ಹೆಚ್ಚಿನ ಒತ್ತಡ ಹಾಕುವ ಮೂಲಕ ಮಲ ವಿಸರ್ಜಿಸಲು ಪ್ರಯತ್ನಿಸುತ್ತೇವೆ. ಇದು ಖಂಡಿತ ಸಲ್ಲದು ಎಂದು ವೈದ್ಯರ ನುಡಿಯಾಗಿದೆ. ಪೈಲ್ಸ್ ಅನ್ನು ಆಂತರಿಕ ಮತ್ತು …
-
ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಟ್ರಬಲ್ ಹೆಚ್ಚಾಗಿ ಕಂಡುಬರುತ್ತಿದ್ದು, ಮನೆಯಲ್ಲೆ ತಯಾರಿಸಿದ ಆಹಾರಕ್ಕಿಂತ ರೋಡ್ ಸೈಡ್ನ ಜಂಕ್ ಫುಡ್,ಬೇಕರಿ ಉತ್ಪನ್ನಗಳನ್ನು ತಿನ್ನುವುದೇ ಹೆಚ್ಚಾಗಿದೆ. ಆಮ್ಲಪಿತ್ತ / ಉಳಿ ಅಥವಾ ಕಹಿ ತೇಗು ಸಮಸ್ಯೆ ಹೆಚ್ಚಾಗಿ ಕಂಡಬರುತ್ತಿದೆ. ಪಿತ್ತವನ್ನು ಪ್ರಕೋಪ ಮಾಡುವಂತಹ ಪದಾರ್ಥಗಳನ್ನು ತಿಂದಾಗ …
-
ನಮ್ಮ ದೇಹದಲ್ಲಿ ಮೂಳೆಗಳು ಬಲಿಷ್ಠವಾಗಿರುವುದು ಬಹಳ ಮುಖ್ಯವಾಗಿದೆ. ಹದಿಹರೆಯದಲ್ಲಿ, ಪ್ರೌಢಾವಸ್ಥೆಯಲ್ಲಿ ಮತ್ತು ಬಾಲ್ಯದಲ್ಲಿ ನಿಮ್ಮ ಮೂಳೆಗಳಿಗೆ ಖನಿಜಗಳನ್ನು ತುಂಬಿಸುವುದು ಮೂಳೆಯನ್ನು ಬಲಪಡಿಸುತ್ತದೆ ಮೂಳೆಗಳ ಮೇಲೆಯೇ ನಮ್ಮ ಇಡೀ ದೇಹ ನಿಂತಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಂಧಿವಾತ, ಮೊಣಕಾಲು ನೋವಿನಂತಹ …
-
News
HEALTH ALEART: ಎಚ್ಚರ..! ಅಪ್ಪಿತಪ್ಪಿಯೂ ಕಾಫಿ ಟೀ ಜತೆ ಸಿಗರೇಟ್ ಸೇದಿದ್ರೆ ನಿಮ್ಮ ದೇಹಕ್ಕೆ ಕುತ್ತು ಗ್ಯಾರಂಟಿ
ಇಂದು ಕಾಫಿ ಮತ್ತು ಟೀ ನಮ್ಮೆಲ್ಲರ ನಿತ್ಯದ ಒಂದು ಅಗತ್ಯವೇ ಆಗಿಬಿಟ್ಟಿವೆ. ಪ್ರತಿಯೊಬ್ಬರೂ ದಿನಕ್ಕೆ ಎರಡು ಮೂರು ಕಪ್ ಟೀ ಅಥವಾ ಕಾಫಿ ಕುಡಿಯುತ್ತೇವೆ. ಇದರಿಂದ ಆರೋಗ್ಯಕ್ಕೇನೂ ತೊಂದರೆ ಇಲ್ಲ, ಬದಲಿಗೆ ಒಳ್ಳೆಯದೇ ಎಂದು ನಾವೆಲ್ಲಾ ಭಾವಿಸಿದ್ದೇವೆ. ಅದರಲ್ಲೂ ಅಪ್ಪಿತಪ್ಪಿ ನೀವೆನಾದರೂ …
-
ಸುಂದರ ಜಗತ್ತನ್ನು ಕಣ್ತುಂಬಿಕೊಳ್ಳುವ ಸದಾವಕಾಶ ನಮಗೆಲ್ಲರಿಗೂ ಇದೆ.ಅದೇ ಕಣ್ಣಿನ ದೃಷ್ಟಿ ಕಳೆದುಕೊಂಡರೆ, ಏನನ್ನು ನೋಡಲು ಸಾಧ್ಯವಿಲ್ಲ. ಕಣ್ಣಿನ ಬೆಲೆ ಅರಿವಾಗುವುದು ಕಣ್ಣನ್ನು ಕಳೆದುಕೊಂಡಾಗಲೆ ಎಂಬ ಪ್ರಸಿದ್ಧ ಮಾತಿದೆ. ಈ ಮಾತು ಜೀವನಕ್ಕೆ ಅನ್ವಯಿಸಿದರೂ ಕೂಡ ಅಕ್ಷರಶಃ ಸತ್ಯವಾದ ಮಾತಿದು.ಕೆಲವು ಪೋಷಕಾಂಶಗಳ ಕೊರತೆಯಿಂದ …
-
ಬ್ರೆಡ್ ಎಂದಾಗ ತಕ್ಷಣ ನೆನಪಾಗುವುದು ಆರೋಗ್ಯ ತಪ್ಪಿದಾಗ ಬಳಸುವ ಬಿಳಿಯ ಬ್ರೆಡ್. ಆದರೆ ಹೆಚ್ಚಿನವರಿಗೆ ಬ್ರೌನ್ ಬ್ರೆಡ್ ಬಗ್ಗೆ ತಿಳಿದಿಲ್ಲ. ಕಂದು ಬ್ರೆಡ್ ಅನ್ನು ಇಡಿಯ ಗೋಧಿಯ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಅಲ್ಲದೆ ಹೊರ ಹೊದಿಕೆಯು ಕೂಡ ಹಾಗೇ ಇರುತ್ತದೆ. ಬಿಳಿ ಬ್ರೆಡ್ಗೆ …
-
ಅತಿಯಾದರೆ ಅಮೃತವೂ ವಿಷವೇ!!! ಇದು ಕೇವಲ ಆಹಾರ ಕ್ರಮಗಳಿಗೆ ಅನ್ವಯವಾಗುವ ಮಾತಲ್ಲ. ಫಿಟ್ ಹಾಗೂ ಸ್ಲಿಮ್ ಆಗಿರಬೇಕೆಂದು ಅತಿಯಾಗಿ ದೇಹವನ್ನು ದಂಡಿಸಿದರೂ ಕೂಡ ಅಪಾಯವೇ. ವ್ಯಾಯಾಮ ಅತಿಯಾದರೆ ದೇಹದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎನ್ನುವ ಸಂಗತಿ ಎಲ್ಲರಿಗೂ ತಿಳಿದಿದೆ. ಇದಕ್ಕೆ …
-
ಮೂತ್ರಪಿಂಡವು ನಮ್ಮ ದೇಹದ ಪ್ರಮುಖ ಅಂಗವಾಗಿದ್ದು, ರಕ್ತದಲ್ಲಿರುವ ಕೊಳೆಯನ್ನು ಫಿಲ್ಟರ್ ಮಾಡುವ ಕೆಲಸ ಮಾಡಿ, ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸುತ್ತವೆ. ದೇಹವು ಯಾವುದೇ ಸಮಸ್ಯೆಯಿಲ್ಲದೆ ನಿರಂತರವಾಗಿ ಕಾರ್ಯಚಟುವಟಿಕೆಗಳಿಂದ ಇರಲು ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸುವುದು ಅತೀ ಅಗತ್ಯ. …
-
ಪ್ರತಿಯೊಬ್ಬರೂ ತಾವು ಸುಂದರವಾಗಿ ಕಾಣುವುದರ ಜೊತೆಗೆ ಆರೋಗ್ಯವಾಗಿರಬೇಕೆಂದು ಬಯಸುವುದು ಸಹಜ. ಈಗಿನ ಬದಲಾಗುತ್ತಿರುವ ಆಹಾರ ಶೈಲಿ, ಕೆಲಸದ ಒತ್ತಡ, ನಿದ್ದೆಯ ಅಭಾವದಿಂದ ಹೆಚ್ಚಿನವರು ಆರೋಗ್ಯದ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಸರಿಯಾದ ವ್ಯಾಯಾಮ ಇಲ್ಲದೇ ದೇಹದಲ್ಲಿ ಕೊಬ್ಬು ಶೇಖರಣೆಯಾಗಿ ಅನೇಕ ರೋಗಗಳಿಗೆ …
