Male Fertility : ಪುರುಷರ ಲೈಂಗಿಕ ಸಮಸ್ಯೆಗೆ ಮನೆಮದ್ದು
Health Tips
-
FoodHealth
Strong Bones : ಈ 5 ಪದಾರ್ಥ ದೇಹಕ್ಕೆ ಹೊಕ್ಕರೆ ಮೂಳೆಗಳು ಸ್ಟ್ರಾಂಗ್ ಆಗೋದರಲ್ಲಿ ಸಂಶಯವೇ ಇಲ್ಲ!
by ಕಾವ್ಯ ವಾಣಿby ಕಾವ್ಯ ವಾಣಿಮೂಳೆಗಳು ನಮ್ಮ ದೇಹದಲ್ಲಿ ಸ್ಟ್ರಾಂಗ್ ಆಗಿ ಇದ್ದಷ್ಟು ನಾವು ಆರೋಗ್ಯವಂತರಾಗಿರಲು ಸಾಧ್ಯ. ಅಂತಹ ಮೂಳೆ ಸವೆಯದಂತೆ ತಡೆಯಲು ಈ ಕೆಳಗೆ ನೀಡಿರುವ ಆಹಾರ ಕ್ರಮ ರೂಢಿಸಿ.
-
HealthLatest Health Updates KannadaNews
Women Gain weight : ಹೆಣ್ಮಕ್ಕಳು ಮದುವೆಯಾದ ಮೇಲೆ ದಪ್ಪಗಾಗಲು ಕಾರಣವೇನು?
by ವಿದ್ಯಾ ಗೌಡby ವಿದ್ಯಾ ಗೌಡಸಾಮಾನ್ಯವಾಗಿ ಹೆಣ್ಣು ಮಕ್ಕಳು ಮದುವೆಗೂ ಮುನ್ನ ತೆಳ್ಳಗಿರುತ್ತಾರೆ ಇರುತ್ತಾರೆ. ಇದಕ್ಕೆಎಷ್ಟೋ ಜನ ಛೇಡಿಸೋದು ಉಂಟು. ಕೆಲವರಂತೂ ಅದೆಷ್ಟೇ ಸರ್ಕಸ್ ಮಾಡಿದ್ರೂ ದಪ್ಪ ಆಗೋದೇ ಇಲ್ಲ. ಆದರೆ ಮದುವೆಯ ನಂತರ ಹೆಚ್ಚಾಗಿ ಎಲ್ಲಾ ಮಹಿಳೆಯರೂ ದಪ್ಪಗಾಗುತ್ತಾರೆ. ಯಾಕೆ? ಈ ಪ್ರಶ್ನೆ ಹಲವರಿಗೆ ಮೂಡಿರಬಹುದು. …
-
HealthLatest Health Updates KannadaNews
Papaya Seeds Benefits : ಪರಂಗಿ ಬೀಜದಿಂದ ಅತ್ಯುತ್ತಮ ಪ್ರಯೋಜನ ಏನು ಗೊತ್ತಾ?
by Mallikaby Mallikaಪರಂಗಿ ಹಣ್ಣು ಅಥವಾ ಪಪ್ಪಾಯಿ ಹಣ್ಣು (Papaya fruits) ನೋಡಲು ಇಷ್ಟ. ತಿನ್ನಲಂತು ಇನ್ನೂ ಇಷ್ಟ. ಅದರ ರುಚಿ ಆಹಾ!! ಸಿಹಿ (sweet) ಸಿಹಿಯಾಗಿರುವ ಪಪ್ಪಾಯವನ್ನು ವಯಸ್ಸಾದವರು, ಹಲ್ಲುಗಳ ಬಾಧೆ ಇದ್ದವರು ಕೂಡಾ ಸ್ವಾದ ಅನುಭವಿಸಿ ಆನಂದಿಸುತ್ತಾರೆ. ಪಪ್ಪಾಯ ಹಣ್ಣನ್ನು ತಿನ್ನಲೆಂದು …
-
ಮೂಲಂಗಿ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ವಿಟಮಿನ್ ಎ, ಬಿ ಮತ್ತು ಸಿ, ಪ್ರೋಟೀನ್ಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅನೇಕ ಖನಿಜಗಳನ್ನು ಹೊಂದಿರುತ್ತದೆ. ಮೂಲಂಗಿಯನ್ನು ಸಲಾಡ್ಗಳಲ್ಲಿ, ಪರೋಟಾ ಮತ್ತು ಸಾಂಬಾರ್ಗಳಲ್ಲಿ ಬಳಸಲಾಗುತ್ತದೆ. ಇದರ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. …
-
FoodHealthಅಡುಗೆ-ಆಹಾರ
ಈ ಆಹಾರ ಸೇವಿಸಿದ ತಕ್ಷಣ ಕುಡಿಯದಿರಿ ನೀರು | ಇಲ್ಲವಾದಲ್ಲಿ ನೀರಿನಿಂದಾಗಿಯೇ ಅನಾರೋಗ್ಯ ಕಾಡಬಹುದು ಹುಷಾರ್!
ನೀರು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಸೇರಿಲ್ಲವೆಂದ್ರೆ ಒಂದೊಂದೇ ಸಮಸ್ಯೆ ಶುರುವಾಗುತ್ತದೆ. ದೇಹ ನಿರ್ಜಲೀಕರಣಗೊಳ್ಳುತ್ತದೆ. ಪ್ರತಿ ದಿನ ನಿರ್ದಿಷ್ಟ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕು. ನೀರು ದೇಹದ ಒಳ ಅಂಗಾಗಳನ್ನು ಸ್ವಚ್ಛಗೊಳಿಸುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ …
-
HealthLatest Health Updates KannadaNews
ಹಲ್ಲು ಒಸಡುಗಳ ಆರೋಗ್ಯಕ್ಕೆ ಈ ರೀತಿ ಮಾಡಿ, ಬಾಯಿ ವಾಸನೆ ಮಾರು ದೂರ ಹೋಗುತ್ತೆ!!!
by Mallikaby Mallikaನಾವು ಒಂದು ದಿನ ಸರಿಯಾಗಿ ಹಲ್ಲುಜ್ಜದೇ ಇದ್ದರೆ, ನಮ್ಮ ಬಾಯಿಯ ವಾಸನೆಯನ್ನು ನಾವೇ ಸಹಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಇನ್ನು ಅಕ್ಕಪಕ್ಕದವರು ಅದು ಹೇಗೆ ತಡೆದುಕೊಳ್ಳುತ್ತಾರೆ ದೇವರೇ ಬಲ್ಲ. ಬಾಯಿಯ ದುರ್ಗಂಧ ಹಲವರನ್ನು ಕಾಡುವ ಬಹುದೊಡ್ಡ ಸಮಸ್ಯೆ ಆಗಿದೆ.ಇದಕ್ಕೆ ಮುಖ್ಯ ಕಾರಣ ಆಹಾರದಲ್ಲಿ ವ್ಯತ್ಯಾಸ, …
-
FoodHealthLatest Health Updates KannadaNews
Men health Tip : ಈ ಹಣ್ಣು ತರಕಾರಿ ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ!
by ಕಾವ್ಯ ವಾಣಿby ಕಾವ್ಯ ವಾಣಿಅತಿಯಾದ ಕೆಲಸದ ಒತ್ತಡ, ಕಲಬೆರಕೆ ಕೂಡಿದ ಆಹಾರ, ಜಡತ್ವ ಜೀವನ ಶೈಲಿ, ತಂತ್ರಜ್ಞಾನ ಪರಿಣಾಮ ಈ ಎಲ್ಲಾ ಕಾರಣದಿಂದ ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ಪುರುಷರು ವೈದ್ಯರ ಮೊರೆ ಹೋಗುತ್ತಿದ್ದಾರೆ. ಪುರುಷರಲ್ಲಿ ಲೈಂಗಿಕ ಜೀವನಕ್ಕೆ ಮುಖ್ಯವಾಗಿ ಬೇಕಾಗಿರುವ ಉದ್ರೇಕ ಮತ್ತು …
-
FoodHealthLatest Health Updates Kannada
Walking Benefits : ರಾತ್ರಿ ಊಟದ ನಂತರ ವಾಕಿಂಗ್ ಮಾಡುವವರಿಗೆ ಇಲ್ಲಿದೆ ಮುಖ್ಯವಾದ ಮಾಹಿತಿ!
by Mallikaby Mallikaನಾವು ಇತ್ತೀಚಿಗೆ ಬಹಳ ಸೋಮಾರಿಗಳಾಗಿದ್ದೇವೆ. ಕೇವಲ ತಿನ್ನಲು ಇಷ್ಟಪಡುತ್ತೇವೆ ಆದರೆ ದೇಹಕ್ಕೆ ದೈಹಿಕ ಕಸರತ್ತನ್ನು ನೀಡಲು ಮನಸ್ಸು ಮಾಡುವುದಿಲ್ಲ. ಇಂದಿನ ಬ್ಯುಸಿ ಷೆಡ್ಯೂಲ್’ನಲ್ಲಿ ನಮ್ಮ ಆರೋಗ್ಯ ಬಗ್ಗೆ ಕಾಳಜಿವಹಿಸಲು ಸಮಯವಿರುವುದಿಲ್ಲವಾದರೂ, ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಗಮನಹರಿಸಬೇಕಾದದ್ದು ಅತ್ಯಗತ್ಯ. ವ್ಯಾಯಾಮ ಮಾಡದಿದ್ದರು, …
-
FoodHealthLatest Health Updates Kannadaಅಡುಗೆ-ಆಹಾರ
Health Care : ದಿನವೂ ವ್ಯಾಯಾಮ ಮಾಡಿದ ನಂತರ ಈ ಆಹಾರ ಸೇವಿಸಿದರೆ, ಶಕ್ತಿ ಸಿಗುತ್ತೆ!
by ಕಾವ್ಯ ವಾಣಿby ಕಾವ್ಯ ವಾಣಿನಮ್ಮನ್ನು ನಾವು ಸದೃಢವಾಗಿ, ಆರೋಗ್ಯವಾಗಿ ಮತ್ತು ಯೌವನದಿಂದ ಇಟ್ಟುಕೊಳ್ಳಲು ವ್ಯಾಯಾಮ ಮಾಡುವುದು ಅಗತ್ಯ. ಆದರೆ ಉತ್ತಮ ಮತ್ತು ವೇಗದ ಫಲಿತಾಂಶಗಳಿಗಾಗಿ ವ್ಯಾಯಾಮದ ನಂತರದ ಊಟವನ್ನು ನಿಮ್ಮ ಫಿಟ್ನೆಸ್ ದಿನಚರಿಯಲ್ಲಿ ಸೇರಿಸಬೇಕು. ಏಕೆಂದರೆ ನೀವು ವ್ಯಾಯಾಮ ಮಾಡುವಾಗ, ಸ್ನಾಯುಗಳಲ್ಲಿ ಸಂಗ್ರಹವಾಗಿರುವ ಗ್ಲೂಕೋಸ್ ಶಕ್ತಿಯಾಗಿ …
