Rainy season: ಮಳೆಗಾಲ ಪ್ರಾರಂಭವಾದಾಗ, ನಾವು ಆಹ್ಲಾದಕರ ಭಾವನೆಯನ್ನು ಅನುಭವಿಸುತ್ತೇವೆ, ಏಕೆಂದರೆ ಶಾಖವು ಸ್ವಲ್ಪ ಮಟ್ಟಿಗೆ ಶಮನವಾಗುತ್ತದೆ.
Health Tips
-
ಊಟ ತಿಂಡಿಯ ನಂತರ ವಿಶಿಷ್ಟ ಸಮಸ್ಯೆ ಇರುವ ಎರಡು ಬಗೆಯ ಜನರು ಪ್ರಪಂಚದಲ್ಲಿ ಇದ್ದಾರೆ. ಒಂದು – ಊಟ ಮಾಡಿದ ತಕ್ಷಣ ನಿದ್ರೆಗೆ ಜಾರುತ್ತಾರೆ ಮತ್ತು ಎರಡನೆಯ ಬಗೆಯ ಜನ ತಿಂದ ಕೂಡಲೇ ಶೌಚಾಲಯಕ್ಕೆ ಓಡುತ್ತಾರೆ.
-
Noida: ನೊಯ್ಡಾದ ಜೆವಾರ್ನಲ್ಲಿ ಒಬ್ಬ ಮಹಿಳೆ ಹಸುವಿನ ಹಾಲು ಕುಡಿದ ನಂತರ ವಾಂತಿ ಮಾಡಲು ಪ್ರಾರಂಭಿಸಿದ್ದು, ಆ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಆಕೆಯ ಪರಿಸ್ಥಿತಿ ಗಂಭೀರವಾಗಿದ್ದನ್ನು ಗಮನಿಸಿ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು.
-
Instant noodles: ವಾರಕ್ಕೆ ಎರಡರಿಂದ ಮೂರು ಬಾರಿ ತ್ವರಿತ ನೂಡಲ್ಸ್ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ(Health) ಗಂಭೀರ ಹಾನಿಯಾಗುತ್ತದೆ. ಹೃದಯ ಕಾಯಿಲೆ(poor heart health), ಪಾರ್ಶ್ವವಾಯು ಮತ್ತು ಮಧುಮೇಹದ(Diabetes) ಅಪಾಯ ಹೆಚ್ಚಾಗುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.
-
Health
Health Tips: ಚಪಾತಿಗೆ ಹಿಟ್ಟು ಕಲಸುವಾಗ ನೀರಿನಲ್ಲಿ ಈ ವಸ್ತುವನ್ನು ಬೆರೆಸಿ ಕಲಸಿ; ಹೊಟ್ಟೆ ಫುಲ್ ಕ್ಲೀನ್ ಆಗುತ್ತೆ
Health Tips: ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾದಂತಹ ಮಲಬದ್ಧತೆ, ಗ್ಯಾಸ್ ಮತ್ತು ವಾತದಂತಹ ಸಮಸ್ಯೆಗಳು ಪ್ರತಿ ವ್ಯಕ್ತಿಗೆ ಕಾಡುತ್ತದೆ.
-
Eating Eggs: ಮೊಟ್ಟೆಗಳು ಪ್ರೋಟೀನ್ನ ಉತ್ತಮ ಮೂಲವಾಗಿದೆ ಮತ್ತು ವಿಟಮಿನ್ ಬಿ, ಫೋಲೇಟ್, ಅಪರ್ಯಾಪ್ತ ಕೊಬ್ಬಿನಾಮ್ಲಗಳು, ಕೊಬ್ಬು ಕರಗುವ ವಿಟಮಿನ್ಗಳು (ಎ, ಡಿ, ಇ ಮತ್ತು ಕೆ), ಕೋಲೀನ್ ಮತ್ತು ಕಬ್ಬಿಣದ ಅಂಶವನ್ನು ಹೊಂದಿರುತ್ತವೆ.
-
Health Tips: ಖಾಲಿ ಹೊಟ್ಟೆಯಲ್ಲಿ ಹಾಲು ಅಥವಾ ಮೊಸರು ಸೇವಿಸುವುದರಿಂದ ವಾಯು, ಆಮ್ಲೀಯತೆ ಅಥವಾ ಹೊಟ್ಟೆಯ ತೊಂದರೆಯಂತಹ ಸಮಸ್ಯೆಗಳು ಉಂಟಾಗಬಹುದು.
-
Egg: ಡಯಟ್ ಪ್ಲಾನ್ ಮಾಡುವವರು ಮೊಟ್ಟೆಗಳನ್ನು ಸೇವಿಸುತ್ತಾರೆ. ಕೆಲವರು ಮೊಟ್ಟೆಗಳನ್ನು ಬೇಯಿಸಿ ತಿಂದರೆ ಇನ್ನು ಕೆಲವರು ಆಮ್ಲೆಟ್ ಮಾಡಿ ತಿನ್ನುತ್ತಾರೆ.
-
Health
Ladoo For Bones: ಚಳಿಗಾಲದಲ್ಲಿ ನಿಮ್ಮ ಇಡೀ ಕುಟುಂಬಕ್ಕೆ ಈ ಲಡ್ಡುಗಳನ್ನು ತಿನ್ನಿಸಿ, ರೋಗನಿರೋಧಕ ಶಕ್ತಿ ಹೆಚ್ಚುತ್ತೆ
Ladoo For Bones: ವಿವಿಧ ರೀತಿಯ ಲಡ್ಡುಗಳನ್ನು ತಿನ್ನುವುದರಿಂದ ದೇಹವು ಬೆಚ್ಚಗಿರುತ್ತದೆ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕೆಲವು ಲಡ್ಡು ಮೂಳೆಯ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇವುಗಳನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಅಂತಹ 5 ಲಡ್ಡುಗಳ ಕುರಿತು ಇಲ್ಲಿದೆ ವಿವರ.
-
Health Tips: ಮೂತ್ರ ಎನ್ನುವುದು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ದ್ರವದ ಮೂಲಕ ಹೊರಗೆ ಹಾಕುವುದು. ಮೂತ್ರವು ಯೂರಿಯಾ, ನೀರು, ಉಪ್ಪಿನ ಮಿಶ್ರಣವಾಗಿದೆ.
