Foods of fridge: ಆಹಾರಗಳು(Food) ಕೆಡದಂತೆ ತಡೆಯಲು ರೆಫ್ರಿಜರೇಟರ್ನಲ್ಲಿ(Refrigerator) ಇರಿಸಲಾಗುತ್ತದೆ. ಆದರೆ ಕೆಲವು ಆಹಾರಗಳು ಇದಕ್ಕೆ ಹೊರತಾಗಿವೆ.
Health Tips
-
Water: ಹಿಂದೆಲ್ಲ ಕುಡಿಯುವ ನೀರಿಗೆ ಬಾವಿ, ನದಿ, ಕೆರೆ, ತೊರೆಗಳೇ ಆಸರೆ. ಇವೆಲ್ಲದರ ನೀರು ಅಮೃತಕ್ಕೆ ಸಮ ಎನ್ನಲಾಗುತ್ತಿತ್ತು.
-
Health
Benefits of ghee: ಬೆಳಿಗ್ಗೆ ಬಿಸಿ ನೀರಿಗೆ ಅರ್ಧ ಚಮಚ ತುಪ್ಪ ಬೆರೆಸಿ ಕುಡಿಯಿರಿ: ಇದರಿಂದಾಗುವ ಪ್ರಯೋಜನಗಳೇನು ಗೊತ್ತಾ?
Benefits of ghee: ಆರೋಗ್ಯಕರವಾಗಿರಲು(Health) ಬೆಚ್ಚಗಿನ ನೀರಿನಿಂದ(Hot water) ದಿನವನ್ನು ಪ್ರಾರಂಭಿಸಲು ಆರೋಗ್ಯ ತಜ್ಞರು ಯಾವಾಗಲೂ ಸಲಹೆ ನೀಡುತ್ತಾರೆ. ಇದು ಹೊಟ್ಟೆ, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.
-
Health
Filter Water: ಮನೆಯಲ್ಲಿ ದಿನವೂ ಫಿಲ್ಟರ್ ನೀರು ಕುಡಿಯುತ್ತೀರಾ? ಈ ಗಂಭೀರ ಖಾಯಿಲೆ ತುತ್ತಾಗಬಹುದು ಹುಷಾರ್ !!
Filter Water: ಹಿಂದೆಲ್ಲ ಕುಡಿಯುವ ನೀರಿಗೆ ಬಾವಿ, ನದಿ, ಕೆರೆ, ತೊರೆಗಳೇ ಆಸರೆ. ಇವೆಲ್ಲದರ ನೀರು ಅಮೃತಕ್ಕೆ ಸಮ ಎನ್ನಲಾಗುತ್ತಿತ್ತು. ನಂತರ ಕೆಲವೆಡೆ ಬೋರ್ ವೆಲ್ ಗಳೂ ಬೆಳಕಿಗೆ ಬಂದವು.
-
News
Brain health: ನಿಮ್ಮ ಮೆದುಳಿನ ಆರೋಗ್ಯ ಚೆನ್ನಾಗಿರಬೇಕಾ? ಹಾಗಾದರೆ ಆಹಾರದಲ್ಲಿ ಕೆಲವು ವಿಶೇಷ ಪದಾರ್ಥಗಳನ್ನು ಸೇರಿಸಿ!
Brain health: ಇತ್ತೀಚಿನ ದಿನಗಳಲ್ಲಿ ಜೀವನಶೈಲಿ( life style), ವಿಪರೀತ ಕೆಲಸದ ಒತ್ತಡ(work pressure) ಇತ್ಯಾದಿಗಳಿಂದಾಗಿ ಜನರು ಆರೋಗ್ಯ(health) ಮತ್ತು ಆಹಾರದ(Food) ಬಗ್ಗೆ ಸಾಕಷ್ಟು ಗಮನ ಹರಿಸಲು ಸಾಧ್ಯವಾಗುತ್ತಿಲ್ಲ.
-
Knee pain: ಮೊಣಕಾಲಿನ ಶಬ್ದ, ಡಿಸ್ಕ ಜಾರುವಿಕೆ(Dist slip), ಘರ್ಷಣೆ, ಲೂಬ್ರಿಕೇಶನ್(Lubrication) ಕಡಿಮೆಯಾಗುವುದು ಮತ್ತು ಕೀಲು ಬದಲಿ ಎಂದು ಹೇಳಿದರೆ, ಇದನ್ನು ವಾರಕ್ಕೊಮ್ಮೆ ಪ್ರಯತ್ನಿಸಿ, ನಂತರ ಸುಧಾರಣೆ ಕಂಡು ಬಂದರೆ ಮಾತ್ರ ಮುಂದುವರಿಸಿ.
-
Health
Alcohol: ಮನೆಯ ಗಂಡಸ್ರು ಕುಡಿದು ತೂರಾಡ್ತಾರಾ? ಕುಡಿತ ಬಿಡಿಸಲು ಯಾವ ಔಷಧಿ, ಕೌನ್ಸಲಿಂಗ್ ಬೇಡ; ಮನೆಯಲ್ಲಿರೋ ಇದನ್ನು ಯೂಸ್ ಮಾಡಿ, ಒಂದೇ ವಾರದಲ್ಲಿ ಬಿಟ್ಟುಬಿಡ್ತಾರೆ !!
Alcohol: ಕುಡಿತ ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ಗೊತ್ತು. ಆದರೂ ಕುಡಿಯುತ್ತಾರೆ. ಕೆಲವರು ಲಿಮಿಟ್ ಅಲ್ಲಿ ಸೇವನೆ ಮಾಡಿದ್ರೆ ಇನ್ನೂ ಕೆಲವರು ಯಾವ ಲಿಮಿಟ್ ಇಲ್ಲದೆ ಬೆಳಗ್ಗಿನಿಂದ ಸಂಜೆಯ ತನಕವೂ ಮದ್ಯ(Alcohol) ಕುಡಿದು ಅದರಲ್ಲೇ ಸ್ನಾನ ಮಾಡುತ್ತಾರೆ.
-
Almonds: ಆರೋಗ್ಯವನ್ನ ಕಾಪಾಡಿಕೊಳ್ಳಲು ಡ್ರೈ ಫ್ರೂಟ್ಸ್ ತಿನ್ನಲು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ. ಅದಲ್ಲಿ ಅನಂಕರಿಗೆ ಬಾದಾಮಿ(Almonds) ಅಂದರೆ ತುಂಬಾ ಇಷ್ಟ.
-
Ear Problem: ಕಿವಿಯಲ್ಲಿ ಕೀವು ಇದ್ದರೆ, ಸ್ರಾವ, ಪೊರೆಯ ಊತ, ಮೂಳೆ ವಿರೂಪತೆ, ಕಿವಿಯ ಹಿಂದಿನ ಅಭಿಧಮನಿಯ ಅಡಚಣೆ, ವಿವಿಧ ಶಬ್ದಗಳು, ನೋವು, ಬಿಗಿತ, ಮೂಗು ಊತ.
-
Interesting
Towel: ಸ್ನಾನ ಮಾಡಿದ ತಕ್ಷಣ ಸೊಂಟಕ್ಕೆ, ಮೈಗೆ ಟವೆಲ್ ಸುತ್ತಿಕೊಳ್ಳತೀರಾ? ಯಪ್ಪಾ.. ಇದಿಷ್ಟು ಡೇಂಜರ್ ಗೊತ್ತಾ? ಬಯಲಾಯ್ತು ಅಚ್ಚರಿ ಸಂಶೋಧನೆ
Towel: ಸ್ನಾನ ಮುಗಿಸಿಕೊಂಡು ಹೊರ ಬರುವಾಗ ಟವಲ್ ಅನ್ನು ದೇಹಕ್ಕೆ ಅಥವಾ ಕೂದಲಿಗೆ ಸುತ್ತಿಕೊಂಡು ಬರುವ ಅಭ್ಯಾಸ ಬಹುತೇಕ ಮಂದಿಗೆ ಇರುತ್ತದೆ. ಆದರೆ ಇದು ಬಹಳ ಅಪಾಯಕಾರಿ ಎನ್ನುವುದು ಸಂಶೋಧನೆಗಳಿಂದ ಹೊರ ಬಂದಿರುವ ಸತ್ಯ.
