ಆಹಾರದ ವಿಷಯದಲ್ಲಿ, ಯಾವುದೇ ನಿರ್ಲಕ್ಷ್ಯ ಇರಬಾರದು. ನಿರ್ಲಕ್ಷ್ಯ ಮಾಡಿದರೆ, ಗರ್ಭದಲ್ಲಿರುವ ಮಗುವಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
Health
-
Nutrition food: ಭಾರತದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹಾಲುಣಿಸುವ ತಾಯಂದಿರಿಗಂತೂ ಅಪೌಷ್ಟಿಕತೆ ದೊಡ್ಡ ಸಮಸ್ಯೆಯಾಗಿದೆ.
-
Interesting
Kissing Disease : ಎಚ್ಚರ! ಚುಂಬನ ಕಾಯಿಲೆಯ ಬಗ್ಗೆ ತಿಳಿದಿದೆಯೇ? ಇಲ್ಲಿದೆ ರೋಗ ಲಕ್ಷಣ ಡಿಟೇಲ್ಸ್!
by ಕಾವ್ಯ ವಾಣಿby ಕಾವ್ಯ ವಾಣಿಚುಂಬನ ಕಾಯಿಲೆ ಎಂಬುದು ಮುಖ್ಯವಾಗಿ ಚುಂಬನ ಮೂಲಕ ಹರಡುತ್ತವೆ. ಇದು ಎಪ್ಸ್ಟೀನ್-ಬಾರ್ ವೈರಸ್ನಿಂದ ಹುಟ್ಟಿದ್ದು, ಲಾಲಾರಸದ ಮೂಲಕ ಹರಡುತ್ತದೆ.
-
Health
New Invention:ಜ್ವರದ ನೆಪ ಹೇಳಿ ರಜೆ ಕೇಳುತ್ತೀರಾ? ಬಂದಿದೆ ನಿಜಾಂಶ ಪತ್ತೆ ಹಚ್ಚೋ ಹೊಸ ತಂತ್ರಾಂಶ!
by ಕಾವ್ಯ ವಾಣಿby ಕಾವ್ಯ ವಾಣಿಶೀತ (Cold)ಹಾಗೂ ಜ್ವರದ (Fever)ನೆವ ಹೇಳಿಕೊಂಡು ರಜೆ ಕೇಳಬಹುದಾದ ಸಾಧ್ಯತೆಯ ಸಲುವಾಗಿ ಈ ತಂತ್ರಾಂಶ ಅಭಿವೃದ್ಧಿ ಮಾಡಲಾಗಿದೆ.
-
Health
Wheat Flour-Maida: ಗೋಧಿ ಹಿಟ್ಟು ಮತ್ತು ಮೈದಾ ಎರಡೂ ಗೋಧಿಯಿಂದಲೇ ತಯಾರಿ! ಆದರೂ ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ ; ಕಾರಣ?!
by ವಿದ್ಯಾ ಗೌಡby ವಿದ್ಯಾ ಗೌಡಗೋಧಿ ಹಿಟ್ಟು ಮತ್ತು ಮೈದಾವನ್ನು (Wheat Flour-Maida) ಗೋಧಿಯಿಂದಲೇ ತಯಾರಿಸಲಾಗುತ್ತದೆ. ಆದರೂ ಮೈದಾ (Maida) ತಿನ್ನುವುದು ಒಳ್ಳೆಯದಲ್ಲ. ಯಾಕೆ ಗೊತ್ತಾ?
-
Health
Health and Immunity booster : ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈನೈಸರ್ಗಿಕ ಪದಾರ್ಥಗಳು ಆಹಾರಕ್ರಮದಲ್ಲಿರಲಿ!
Health and Immunity booster : ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ವಿವಿಧ ಋತುಮಾನಗಳಲ್ಲಿ ಕಾಡುವ ಕಾಯಿಲೆಗಳಿಂದ ನಾವು ದೂರ ಇರಬಹುದು.
-
Health
Tomato Ketchup : ಟೊಮೆಟೊ ಕೆಚಪ್ ಅತಿಯಾಗಿ ಸೇವಿಸುವಿರಾ! ಈ ಸಮಸ್ಯೆ ನಿಮ್ಮನ್ನು ಕಾಡಲಿದೆ ಎಚ್ಚರ !!
by ಕಾವ್ಯ ವಾಣಿby ಕಾವ್ಯ ವಾಣಿTomato Ketchup : ಟೊಮೇಟೊ ಕೆಚಪ್ ದೀರ್ಘಕಾಲದವರೆಗೆ ಬಳಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಪೌಷ್ಠಿಕಾಂಶ ತಜ್ಞರು
-
Reasons for Heartattack : ಧೂಮಪಾನ ಮತ್ತು ಮದ್ಯಪಾನ ಮಾಡುವುದರಿಂದ ಹಾಗೂ ಸಿಗರೇಟ್, ತಂಬಾಕು ಸೇವನೆ ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.
-
HealthInteresting
Health Secret: 100 ವರ್ಷಕ್ಕಿಂತ ಮೇಲ್ಪಟ್ಟವರ ಆರೋಗ್ಯದ ರಹಸ್ಯ ಬಗ್ಗೆ ಹೊಸ ಅಧ್ಯಯನಗಳು ಏನು ಹೇಳುತ್ತದೆ ಗೊತ್ತಾ?
Health Secret: 100 ವರ್ಷಕ್ಕಿಂತ ಹೆಚ್ಚು ಕಾಲ ಬದುಕುವ ಜನರು ಆರೋಗ್ಯವನ್ನು ರಕ್ಷಿಸುವ ಪ್ರತಿರಕ್ಷಣಾ ಕೋಶಗಳನ್ನು ಹೊಂದಿದ್ದಾರೆ ಎಂದು ಡಿಎನ್ಎ ಸಂಶೋಧಕರು ಹೇಳಿದ್ದಾರೆ.
-
Latest Health Updates Kannada
Astrology : ನಿಮಗೆ ಮದುವೆ ಆಗ್ತಾ ಇಲ್ವಾ? ವ್ಯಾಪಾರದಲ್ಲಿ ಸಮಸ್ಯೆ ಕಾಣಿಸ್ತಾ ಇದ್ಯಾ? ಜೀವನದ ಎಲ್ಲಾ ಸಮಸ್ಯೆಗಳಿಗೆ ಒಂದೇ ಒಂದು ಪರಿಹಾರವಿದೆ!
ಪ್ರತಿಯೊಬ್ಬರಿಗೂ ಜೀವನದಲ್ಲಿ ಸಮಸ್ಯೆಗಳಿರುತ್ತವೆ. ಪ್ರತಿಯೊಬ್ಬ ಮನುಷ್ಯನು ತನ್ನ ಸಮಸ್ಯೆಗಳಿಂದ ಬಹಳಷ್ಟು ಕಲಿಯುತ್ತಾನೆ. ಎಲ್ಲಾ ಸಮಸ್ಯೆಗಳು ತಾತ್ಕಾಲಿಕ.
