ನಾವು ಇತ್ತೀಚಿಗೆ ಬಹಳ ಸೋಮಾರಿಗಳಾಗಿದ್ದೇವೆ. ಕೇವಲ ತಿನ್ನಲು ಇಷ್ಟಪಡುತ್ತೇವೆ ಆದರೆ ದೇಹಕ್ಕೆ ದೈಹಿಕ ಕಸರತ್ತನ್ನು ನೀಡಲು ಮನಸ್ಸು ಮಾಡುವುದಿಲ್ಲ. ಇಂದಿನ ಬ್ಯುಸಿ ಷೆಡ್ಯೂಲ್’ನಲ್ಲಿ ನಮ್ಮ ಆರೋಗ್ಯ ಬಗ್ಗೆ ಕಾಳಜಿವಹಿಸಲು ಸಮಯವಿರುವುದಿಲ್ಲವಾದರೂ, ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಗಮನಹರಿಸಬೇಕಾದದ್ದು ಅತ್ಯಗತ್ಯ. ವ್ಯಾಯಾಮ ಮಾಡದಿದ್ದರು, …
Health
-
ಹಣ್ಣು ಹಾಗೂ ತಕಾರಿಗಳು ನಮ್ಮ ಆರೋಗ್ಯಕ್ಕೆ ಲಾಭಕಾರಿ ಎನ್ನುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಹೀಗಾಗಿ ನಾವು ತರಕಾರಿಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ಹೋಗುತ್ತೇವೆ. ಬೇರೆ ಬೇರೆ ರೀತಿಯ ತರಕಾರಿಗಳಲ್ಲಿ ಪೋಷಕಾಂಶಗಳು ವಿಭಿನ್ನ ರೂಪದಲ್ಲಿ ಸಿಗುತ್ತದೆ. ಹೀಗಾಗಿ ಎಲ್ಲಾ …
-
FoodHealth
ತಲೆನೋವಿನ ಸಮಸ್ಯೆಯಿಂದ ಸೋತು ಹೋಗಿದ್ದೀರಾ? | ಹಾಗಿದ್ರೆ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ, ಫಲಿತಾಂಶ ನೀವೇ ಕಂಡುಕೊಳ್ಳಿ!
‘ತಲೆನೋವು’ ಎಂಬುದು ಎಲ್ಲಾ ಜನರಿಗೆ ಮಾಮೂಲ್ ತೊಂದರೆಯಾಗಿದೆ. ಯಾಕಂದ್ರೆ ಇಂದಿನ ಕಾಲದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ತಲೆನೋವು ಸಮಸ್ಯೆ ಮುಗಿಯದ ದೊಡ್ಡ ಕಾಟವಾಗಿ ಹೋಗಿದೆ. ಹಲವು ಕೆಲಸಗಳ ಒತ್ತಡದಿಂದ ಕೂಡ ಈ ಸಮಸ್ಯೆ ಅತಿಯಾಗಿ ಕಾಡುತ್ತದೆ. ಹೌದು. ದಿನಪೂರ್ತಿ ದುಡಿದು …
-
ಯಾವುದೇ ದೇವರ ಪೂಜೆಗಳಲ್ಲಿ ಊದುಬತ್ತಿಯನ್ನು ಹಚ್ಚುತ್ತಾರೆ. ಇದು ಪಾಸಿಟಿವ್ ವೈಬ್ ನೀಡುತ್ತದೆ ಎಂಬ ನಂಬಿಕೆ. ಅಲ್ಲದೆ ದೈವಿಕ ಭಾವವನ್ನು ಉಂಟುಮಾಡುತ್ತದೆ. ಹೀಗಾಗಿ ಹೆಚ್ಚಿನ ಕಾರ್ಯಗಳಲ್ಲಿ ಊದುಬತ್ತಿಯನ್ನು ಬಳಸುತ್ತಾರೆ. ಆದರೆ, ಈ ಊದುಬತ್ತಿ ಹೊಗೆ ಆರೋಗ್ಯಕ್ಕೆ ಎಷ್ಟು ಸೂಕ್ತ ಎಂಬುದು ನಿಮಗೆ ತಿಳಿದಿದೆಯೇ? …
-
latestNews
ಜ್ವರದಿಂದ ನರಳುತ್ತಿದ್ದ 3 ತಿಂಗಳ ಕಂದಮ್ಮಗೆ ಇಟ್ಟರು 51 ಬಾರಿ ಕಾದ ಕಬ್ಬಿಣದ ಬರೆ! ಪೋಷಕರ ಮೂಢ ನಂಬಿಕೆಗೆ ಜೀವ ತೆತ್ತ ಮಗು!!!
ಕಾಲ ಎಷ್ಟೇ ಬದಲಾದರೂ ಕೂಡ ಜನರ ಮೂಢನಂಬಿಕೆಗಳು ಬದಲಾಗಿಲ್ಲ. ಈಗಲೂ ಎಷ್ಟೋ ಕಡೆ ನರಬಲಿ ತೆರೆಮರೆಯಲ್ಲಿ ನಡೆಯುತ್ತಿವೆ. ಮಧ್ಯಪ್ರದೇಶದಲ್ಲಿ ಪುಟ್ಟ ಮಗುವಿನ ಮೇಲೆ ಕಾದ ಕಬ್ಬಿಣದಿಂದ ಬರೆ ಎಳೆದ ಪರಿಣಾಮ ಮಗು ಸಾವಿನ ಕದ ತಟ್ಟಿದ ಘಟನೆ ವರದಿಯಾಗಿದೆ. ನ್ಯೂಮೆನಿಯಾದಿಂದ ಬಳಲುತ್ತಿದ್ದಂತಹ …
-
FoodHealthಅಡುಗೆ-ಆಹಾರ
Spices Can Help Digestion: ದಿನನಿತ್ಯದ ಅಡುಗೆಯಲ್ಲಿ ಈ ಮಸಾಲೆ ಪದಾರ್ಥ ಸೇರಿಸಿ ಚಮತ್ಕಾರ ಗಮನಿಸಿ!
by ಕಾವ್ಯ ವಾಣಿby ಕಾವ್ಯ ವಾಣಿಭಾರತದಲ್ಲಿ ಬೆಳೆಯುವ ಮಸಾಲೆ ಪದಾರ್ಥಗಳಿಗೆ ವಿಶ್ವದೆಲ್ಲೆಡೆ ಹೆಚ್ಚಿನ ಬೇಡಿಕೆಯಿದೆ. ನಮ್ಮಲ್ಲಿನ ಹಲವಾರು ಆಹಾರ ಪದಾರ್ಥಗಳನ್ನು ಹಲವಾರು ದೇಶಗಳು ಆಮದು ಮಾಡಿಕೊಂಡು ತಮ್ಮ ದಿನನಿತ್ಯ ಅಡುಗೆಗಳಲ್ಲಿ ಬಳಸಿಕೊಂಡು ಸವಿಯುತ್ತಾರೆ ಇದು ನಮಗೆ ತಿಳಿದಿರುವ ವಿಚಾರ. ಆದರೆ ಅತಿಯಾದರೆ ಯಾವುದು ಯೋಗ್ಯವಲ್ಲ ಹೌದು ನಾವು …
-
BusinessEntertainmentFoodInterestinglatestLatest Health Updates KannadaNews
ನಿಮಗಿದು ಗೊತ್ತೇ ? ಭಾರತದಲ್ಲಿ ಬಳಸಲಾಗುವ ಈ ಆಹಾರ ವಿದೇಶದಲ್ಲಿ ಬ್ಯಾನ್ ಎಂದು ? ಯಾವುದೆಲ್ಲ ಅದು, ಇಲ್ಲಿದೆ ಲಿಸ್ಟ್!
ಮನೆಯಲ್ಲಿ ಅದೆಷ್ಟೇ ಶುಚಿ ರುಚಿಯಾಗಿ ಅಡಿಗೆ ಮಾಡಿದರೂ ಕೂಡ ಹೆಚ್ಚಿನವರಿಗೆ ಮನೆಯ ಮೃಷ್ಟನ್ನಕ್ಕಿಂತ ಹೊರಗಿನ ಫಾಸ್ಟ್ ಫುಡ್ ಕಡೆಗೆ ಒಲವು ಹೆಚ್ಚು ಎಂದರೆ ತಪ್ಪಾಗದು. ಅದರಲ್ಲೂ ರೋಡ್ ಬದಿಯಲ್ಲಿ ಮಾರಾಟ ಮಾಡುವ ತಿಂಡಿಗಳೆಂದರೆ ಸಾಕು ಬಾಯಲ್ಲಿ ನೀರೂರಿ ಜಂಕ್ ಫುಡ್ ತಿನ್ನದೆ …
-
HealthLatest Health Updates Kannadaಅಡುಗೆ-ಆಹಾರ
ಚಳಿಗಾಲದಲ್ಲಿ ಹಿಮ್ಮಡಿ ನೋವು ಕಾಡ್ತಿದ್ಯಾ? ಈ ಮನೆಮದ್ದುಗಳನ್ನು ಟ್ರೈ ಮಾಡಿ..
ಚಳಿಗಾಲದಲ್ಲಿ ಜನರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅದರಲ್ಲಿ ಮುಖ್ಯವಾದ ಸಮಸ್ಯೆಯೆಂದರೆ ಬಿಗಿತ. ನೀವು ಪಾದದ ನೋವಿನಿಂದ ತೊಂದರೆಗೀಡಾಗುವುದು, ಅದನ್ನು ಸರಿಪಡಿಸುವ ಆಹಾರ ಪದ್ದತಿಯ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಿದ್ದೇವೆ. ಇದು ನಿಮ್ಮ ಪಾದಗಳ ನೋವನ್ನು ಬಹಳ ಸುಲಭವಾಗಿ ತೆಗೆದುಹಾಕುತ್ತದೆ. …
-
ನೀವೂ ಕೂಡಾ ಆ ವ್ಯಾಯಾಮ ಮಾಡೇ ಮಾಡಿರ್ತೀರಿ. ಅದು ನಿಮ್ಮ ಫೆವರಿಟ್ ವ್ಯಾಯಾಮ ಕೂಡಾ ಆಗಿರ್ಬೋದು. ಮನೆಯಲ್ಲಿರುವ ಹೆಚ್ಚಿನವರು ಇದನ್ನ ಮಾಡಿದ್ರೂ ಇದೊಂದು ಪ್ರಕಾರದ ವ್ಯಾಯಾಮ ಅನ್ನೋದು ನಿಮಗೆ ಹಲವರಿಗೆ ಗೊತ್ತಿರ್ಲಿಕ್ಕಿಲ್ಲ. ಹೌದು ಹೆಚ್ಚಿನವರು ಇದನ್ನು ಪ್ರತೀ ದಿನ ಮಾಡ್ತಾರೆ. ಮೇಲೆ …
-
ಅಪ್ರಾಪ್ತರಿಗೆ ಮದ್ಯ ಮಾರಾಟ ನಿಷೇಧ ಇರೋ ಗೊತ್ತಿದೆ. ಅಂತವರನ್ನು ಬಾರ್ ಪಬ್ ಗಳಿಗೆ ಸೇರಿಸದೆ ಇರೋ ವಿಷ್ಯ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆದರೆ ಅಲ್ಲೊಂದು ಬಾರು ಅಪ್ರಾಪ್ತರನ್ನು ಒಳಕ್ಕೆ ಬಿಟ್ಟುಕೊಳ್ಳುತ್ತಿದೆ, ಆದರೆ ಅದು 30 ದಾಟಿದವರಿಗೆ ನಿಷೇಧ ಹೇರಿದೆ. ನಿಷೇಧ …
