Health: ಕಾಲಘಟ್ಟ ಬದಲಾಗುತ್ತಾ ಹೋದಂತೆ ಆಹಾರ ಪದ್ಧತಿಗಳು ಕೂಡ ಬದಲಾಗುತ್ತಾ ಹೋಗುತ್ತಿದೆ. ಹಿಂದಿನವರಷ್ಟು ಶುದ್ಧ ಆಹಾರದ ಸೇವನೆ ನಮ್ಮಲ್ಲಿಲ್ಲ.
Health
-
Health
Visible Veins: ಕಾಲಿನಲ್ಲಿ ರಕ್ತನಾಳಗಳು ಯಾಕೆ ಉಬ್ಬಿಕೊಳ್ಳುತ್ತವೆ? ಇದು ಯಾವುದಾದರೂ ಸಮಸ್ಯೆಯ ಮೂಲ ಇರಬಹುದೇ?
Visible Veins: ಕಾಲುಗಳಲ್ಲಿ ಕೆಂಪು ನೀಲಿ ಹಸಿರು ಬಣ್ಣಗಳ ರಕ್ತನಾಳಗಳು ಯಾಕೆ ಕಾಣುತ್ತವೆ ಗೊತ್ತಾ? ಇದರ ಹಿಂದೆ ಆರೋಗ್ಯದ ಸಮಸ್ಯೆ ಅಡಗಿರಬಹುದೇ? ಇದಕ್ಕೆ ಪ್ರಮುಖ ಆರು ಕಾರಣಗಳು ಈ ರೀತಿ ಇವೆ.
-
Home remedies: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ತಲೆನೋವು ಬಂದೇ ಬರುತ್ತೆ. ಕೆಲಸದ ಒತ್ತಡ ನಿದ್ರೆ ಕಡಿಮೆ ಅಥವಾ ಇನ್ನಿತರ ಕಾರಣಗಳು ಇರಬಹುದು.
-
Hiccups: ಬಿಕ್ಕಳಿಕೆ ಯಾರಿಗೆ ತಾನೇ ಬರುವುದಿಲ್ಲ ಹೇಳಿ. ಇದು ನಮಗೆಲ್ಲರಿಗೂ ಆಗಾಗ ಎದುರಾಗುತ್ತಲೇ ಇರುತ್ತದೆ. ಇದಕ್ಕೆ ಕಾರಣಗಳು ಕೆಲವಾರಿದ್ದರೂ ಯಾವ ಸಮಯದಲ್ಲಿ ಬಿಕ್ಕಳಿಕೆ ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
-
Health Tips: ಕೆಲಸ ಜಾಸ್ತಿ ಎಂದು ಅನೇಕರು ಆಹಾರ ತ್ಯಜಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದು ದೇಹದಲ್ಲಿ ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ಕಾರ್ಯಕ್ಷಮತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
-
Health: ಇತ್ತೀಚೆಗಿನ ಜನರು ಹಿಂದಿನವರಷ್ಟು ಗಟ್ಟಿಯಾಗಿರುವುದಿಲ್ಲ. ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಅವರನ್ನು ಕಾಡುತ್ತಿರುತ್ತವೆ.
-
Thyroid Symptoms: ಆರೋಗ್ಯದ ಕಾಳಜಿ ಮಾಡುವಲ್ಲಿ ಥೈರಾಯ್ಡ್ ಗ್ರಂಥಿಯ ಪಾತ್ರ ಬಹುಮುಖ್ಯವಾದುದಾಗಿದೆ. ಆದರೆ ಒಂದು ವೇಳೆ ಈ ಪ್ರಮುಖ ಹಾರ್ಮೋನುಗಳ ಸ್ರವಿಸುವಿಕೆಯಲ್ಲಿ ವ್ಯತ್ಯಾಸ ಕಾಣಿಸಿಕೊಂಡರೆ, ಥೈರಾಯ್ಡ್ ಸಂಬಂಧಿತ ಆರೋಗ್ಯ ಸಮಸ್ಯೆಗಳು ಶುರುವಾಗುತ್ತದೆ.
-
Fruits: ಹೆಚ್ಚಿನ ಜನರು ತಮ್ಮ ದೇಹದ ಬಗ್ಗೆ ಕಾಳಜಿ ವಹಿಸುತ್ತಾರೆ, ಆದರೆ ತಮ್ಮ ಹೊಟ್ಟೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆತುಬಿಡುತ್ತಾರೆ.
-
H D Kumaraswamy: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಆಗಿದ್ದು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
-
Black vs Red Pot : ಬೇಸಿಗೆಯಲ್ಲಿ, ಪ್ರತಿಯೊಂದು ಮನೆಯಲ್ಲೂ ಮಣ್ಣಿನ ಮಡಕೆ ಅತ್ಯಗತ್ಯ. ಇದು ವಿದ್ಯುತ್ ಉಳಿತಾಯ ಮಾಡುವುದಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿ.
