Europe: ಅಧ್ಯಯನದ ಪ್ರಕಾರ, ‘ಗೋಲ್ಡನ್ ಅವರ್’ನಲ್ಲಿ ನಿದ್ರೆ ಮಾಡುವುದರಿಂದ ಹೃದ್ರೋಗ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯ ಕಡಿಮೆ ಮಾಡಬಹುದು.
Health
-
News
Health: ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಆಯುರ್ವೇದ ಚಿಕಿತ್ಸಾ ಸೇವೆ ಲಭ್ಯ: ದಿನೇಶ್ ಗುಂಡೂರಾವ್
by ಕಾವ್ಯ ವಾಣಿby ಕಾವ್ಯ ವಾಣಿHealth: ರಾಜ್ಯದಲ್ಲಿ ಗುಣಮಟ್ಟದ ಆಯುರ್ವೇದ ಚಿಕಿತ್ಸಾ ಸೇವೆ ದೊರಕುವಂತೆ ನಮ್ಮ ಸರ್ಕಾರ ಯೋಜನೆ ರೂಪಿಸುತ್ತಿದೆ.
-
Effects of Headphone: ಇತ್ತೀಚಿನ ದಿನಗಳಲ್ಲಿ, ಜನರು ಮೊಬೈಲ್ ಫೋನ್ಗಳನ್ನು(Mobile) ಹಿಡಿದಿಟ್ಟುಕೊಳ್ಳುವ ಬದಲು ಇಯರ್ಫೋನ್ ಅಥವಾ ಹೆಡ್ಫೋನ್ ಮೂಲಕ ಮಾತನಾಡಲು ಬಯಸುತ್ತಾರೆ.
-
Health
Health: ಕಲರ್ಫುಲ್ ಕೆಮಿಕಲ್ ಕಲ್ಲಂಗಡಿಯನ್ನು ಪತ್ತೆ ಮಾಡುವುದ್ಹೇಗೆ?ಇಲ್ಲಿದೆ ನೋಡಿ
by ಕಾವ್ಯ ವಾಣಿby ಕಾವ್ಯ ವಾಣಿHealth: ಬಿಸಿಲಿನ ದಾಹಕ್ಕೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಜಾಸ್ತಿಯಾಗುತ್ತದೆ. ಕಲ್ಲಂಗಡಿಯಲ್ಲಿ ಹೆಚ್ಚು ನೀರಿನಾಂಶ ಇರುವುದರಿಂದ ಇದು ದೇಹದಲ್ಲಿ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುವುದರ ಜೊತೆಗೆ ದೇಹಕ್ಕೆ ತಂಪನ್ನು ನೀಡುತ್ತದೆ.
-
Maharashtra: ಮಹಾರಾಷ್ಟ್ರದ ಅಮರಾವತಿಯಲ್ಲಿ ಪುಲ್ವಂತಿ ರಾಜು ಅಧಿಕಾರ್ ಎಂಬ ಮಗು ಅನಾರೋಗ್ಯಕ್ಕೆ ಒಳಗಾಗಿತ್ತು. ಸಂಬಂಧಿಕರು ಬಂದವರು ಮಗುವಿನ ಅನಾರೋಗ್ಯಕ್ಕೆ ಬರೆ ಹಾಕಿದರೆ ಸರಿ ಹೋಗುತ್ತದೆ ಎಂದು ಹೇಳಿ ಎಲ್ಲಾ ಕಡೆ ಬರೆ ಎಳೆದಿದ್ದಾರೆ.
-
ಬೆಳಗಿನ ತಿಂಡಿಯಲ್ಲಿ ಅನೇಕ ಜನರು ಚಹಾ ಮತ್ತು ಚಪಾತಿ ಸೇವಿಸುತ್ತಾರೆ. ಬೆಳಿಗ್ಗೆ ತಾಜಾ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ ಅಥವಾ ಇತರ ತಿಂಡಿಗಳನ್ನು ಸಿದ್ಧಪಡಿಸಲು ಸಮಯ ಬೇಕಾಗುತ್ತದೆ.
-
Deep Tissue: ದೇಹದ ನೋವು, ಸ್ನಾಯು ನೋವು ಮತ್ತು ನೋವಿನಿಂದ ಬಳಲುತ್ತಿದ್ದರೆ, ನೀವು ಡೀಪ್ ಟಿಶ್ಯೂ ಮಸಾಜ್ ಅನ್ನು ಮಾಡಬಹುದು. ಈ ಸಮಸ್ಯೆಗಳು ನಿಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ನಿಮಗೆ ಈಗಾಗಲೇ ತಿಳಿದಿದೆ.
-
Eating Eggs: ಮೊಟ್ಟೆಗಳು ಪ್ರೋಟೀನ್ನ ಉತ್ತಮ ಮೂಲವಾಗಿದೆ ಮತ್ತು ವಿಟಮಿನ್ ಬಿ, ಫೋಲೇಟ್, ಅಪರ್ಯಾಪ್ತ ಕೊಬ್ಬಿನಾಮ್ಲಗಳು, ಕೊಬ್ಬು ಕರಗುವ ವಿಟಮಿನ್ಗಳು (ಎ, ಡಿ, ಇ ಮತ್ತು ಕೆ), ಕೋಲೀನ್ ಮತ್ತು ಕಬ್ಬಿಣದ ಅಂಶವನ್ನು ಹೊಂದಿರುತ್ತವೆ.
-
News
Soda Side Effects: ಸೋಡಾ ಹೃದಯಕ್ಕೆ ಅಪಾಯಕಾರಿ; ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತೆ-ಅಧ್ಯಯನ
Soda Side Effects: ಸೋಡಾ ಪಾನೀಯಗಳನ್ನು ಕುಡಿಯಲು ಇಷ್ಟಪಡುವವರು ಇನ್ನು ಮುಂದೆ ಜಾಗರೂಕರಾಗಿರಿ. ಏಕೆಂದರೆ ಇದು ಹೃದಯದ ಆರೋಗ್ಯಕ್ಕೆ ಅಪಾಯಕಾರಿ ಎಂದು ಇತ್ತೀಚಿನ ಅಧ್ಯಯನದಲ್ಲಿ ಬಹಿರಂಗವಾಗಿದೆ.
-
Food
Best Non Veg Dishes for Winter : ಚಳಿಗಾಲದಲ್ಲಿ ಈ ಮಾಂಸಾಹಾರಿ ಖಾದ್ಯವನ್ನು ಮಾಡಲು ಮರೆಯದಿರಿ, ನಿಮಗೆ ಒಂದಲ್ಲ ಹಲವಾರು ಪ್ರಯೋಜನಗಳಿವೆ
Best Non Veg Dishes for Winter : ಕಡಿಮೆ ಸೂರ್ಯನ ಬೆಳಕು ಮತ್ತು ಚಳಿಗಾಲದಲ್ಲಿ ಕಡಿಮೆ ದೈಹಿಕ ಚಟುವಟಿಕೆಯಿಂದಾಗಿ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ.
