Health: ರಷ್ಯಾ ಕ್ಯಾನ್ಸರ್ ಲಸಿಕೆಯನ್ನು ಇತ್ತೀಚೆಗೆ ಕಂಡು ಹಿಡಿದಿದೆ. ಇದು ವಿಶ್ವದ ಮೊದಲ ಕ್ಯಾನ್ಸರ್ ಲಸಿಕೆ ಎಂದು ಹೇಳಲಾಗುತ್ತದೆ. ರಷ್ಯಾದ ಸುದ್ದಿ ಸಂಸ್ಥೆ TASS ಪ್ರಕಾರ, ಲಸಿಕೆಯನ್ನು 2025ರಲ್ಲಿ ಪ್ರಾರಂಭಿಸಲಾಗುವುದು ಮತ್ತು ರಷ್ಯಾದ ಜನರಿಗೆ ಉಚಿತವಾಗಿ ನೀಡಲಾಗುವುದು.
Health
-
Health
Ladoo For Bones: ಚಳಿಗಾಲದಲ್ಲಿ ನಿಮ್ಮ ಇಡೀ ಕುಟುಂಬಕ್ಕೆ ಈ ಲಡ್ಡುಗಳನ್ನು ತಿನ್ನಿಸಿ, ರೋಗನಿರೋಧಕ ಶಕ್ತಿ ಹೆಚ್ಚುತ್ತೆ
Ladoo For Bones: ವಿವಿಧ ರೀತಿಯ ಲಡ್ಡುಗಳನ್ನು ತಿನ್ನುವುದರಿಂದ ದೇಹವು ಬೆಚ್ಚಗಿರುತ್ತದೆ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕೆಲವು ಲಡ್ಡು ಮೂಳೆಯ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇವುಗಳನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಅಂತಹ 5 ಲಡ್ಡುಗಳ ಕುರಿತು ಇಲ್ಲಿದೆ ವಿವರ.
-
News
Death: ಪಾರ್ಲರ್ ಹೋಗಿ ಮಸಾಜ್ ಮಾಡಿಸಿಕೊಂಡ ಖ್ಯಾತ ಗಾಯಕಿ ಸಾವು – ಅಷ್ಟಕ್ಕೂ ಪಾರ್ಲರ್ ಒಳಗೆ ಆಗಿದ್ದೇನು?
by ಕಾವ್ಯ ವಾಣಿby ಕಾವ್ಯ ವಾಣಿDeath: ದೇಹಕ್ಕೆ ಮಸಾಜ್ಮಾಡಿಸಿಕೊಳ್ಳೋದು ಇತ್ತೀಚಿಗೆ ಸಾಮಾನ್ಯ ಆಗಿದೆ. ಆದ್ರೆ ಮಸಾಜ್ ಪಾರ್ಲರ್ ಎಡವಟ್ಟಿನಿಂದ ಥೈಲ್ಯಾಂಡ್ನಲ್ಲಿ ಗಾಯಕಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಹೌದು, ಥಾಯ್ ಜಾನಪದ ಗಾಯಕಿ 20 ವರ್ಷ ವಯಸ್ಸಿನ ಛಾಯದಾ ಪ್ರಾ-ಹೋಮ್, ಡಿಸೆಂಬರ್ 8ರಂದು ಭಾನುವಾರ ಬೆಳಿಗ್ಗೆ ಉಡಾನ್ …
-
ಬೆಂಗಳೂರು
Bengaluru: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅವ್ಯವಸ್ಥೆ! ಕಣ್ಣು, ಮೂಗು ಇಲಿಗಳ ಪಾಲು! ಇದಕ್ಕೆಲ್ಲಾ ಹೊಣೆ ಯಾರು?!
by ಕಾವ್ಯ ವಾಣಿby ಕಾವ್ಯ ವಾಣಿBengaluru: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಪ್ರತಿಷ್ಠಿತ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದ ಮೃತದೇಹದ ಸಿಕ್ಕ ಸಿಕ್ಕ ಭಾಗಗಳನ್ನು ಇಲಿಗಳು ಕಚ್ಚಿ ತಿಂದಿರುವುದಲ್ಲದೆ, ಸ್ಥಳಗಳು ಗಬ್ಬು ನಾರುತ್ತಿರುವುದು ಬೆಳಕಿಗೆ ಬಂದಿದೆ.
-
Health
Health Tips: ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದಂತಹ ನಿಮ್ಮ ಪ್ರತಿಯೊಂದು ಆಹಾರದಲ್ಲಿ ಪ್ರೋಟೀನ್ ಈ ರೀತಿ ಇರಲಿ
Health Tips: ಆರೋಗ್ಯಕ್ಕೆ ಪ್ರೋಟೀನ್ ಅತ್ಯಗತ್ಯ. ದೇಹದ ತೂಕದ ಪ್ರತಿ ಪೌಂಡ್ಗೆ 0.36 ಗ್ರಾಂ ಪ್ರೋಟೀನ್ ನಿಗದಿಪಡಿಸಲಾಗಿದೆ. ನಿಮ್ಮ ಆಹಾರದಲ್ಲಿ ಪ್ರೋಟೀನ್ ಅನ್ನು ಸೇರಿಸಲು ನೀವು ವಿವಿಧ ಪ್ರೋಟೀನ್ ಪದಾರ್ಥಗಳನ್ನು ತಿನ್ನಬಹುದು.
-
Pregnancy Test: ಗರ್ಭಧಾರಣೆಯ ಪರೀಕ್ಷೆಯನ್ನು ಮಾಡುವಾಗ, ಕೆಲವು ವಿಷಯಗಳಿಗೆ ವಿಶೇಷ ಗಮನ ನೀಡಬೇಕು. ನಿಮ್ಮ ಮೂತ್ರ ಅಥವಾ ರಕ್ತದಲ್ಲಿ ನೀವು HCG ಅನ್ನು ಕಾಣಬಹುದು. HCG ನಿಮ್ಮ ದೇಹದಲ್ಲಿ ರೂಪುಗೊಳ್ಳಲು ಸಮಯ ತೆಗೆದುಕೊಳ್ಳುತ್ತದೆ.
-
Vestiphobia : ಬಟ್ಟೆಗಳನ್ನು ಧರಿಸುವ ಶೈಲಿಯು ವ್ಯಕ್ತಿಯ ಬಗ್ಗೆ ಬಹಳಷ್ಟು ಹೇಳುತ್ತದೆ. ಇದರ ಮೂಲಕ ಇನ್ನೊಬ್ಬರ ವ್ಯಕ್ತಿತ್ವವನ್ನಷ್ಟೇ ಅಲ್ಲ ಸ್ವಭಾವ, ವರ್ತನೆಯನ್ನೂ ತಿಳಿದುಕೊಳ್ಳಬಹುದು.
-
Latest Health Updates Kannada
Dark Circles Home Remedy: ಕಣ್ಣಿನ ಕೆಳಗಿನ ಕಪ್ಪುವರ್ತುಲ ಕ್ಷಣದಲ್ಲಿ ಮಾಯ! ಪ್ರತಿದಿನ ಈ ಒಂದು ಕೆಲಸ ಮಾಡಿ
Dark Circles Home Remedy: ನಿಮ್ಮ ಕಣ್ಣಿನ ಕೆಳಗೆ ಕಪ್ಪುವರ್ತುಲ ಇದೆಯ? ಹಾಗಾದರೆ ಸುಲಭವಾಗಿ ಮನೆಮದ್ದುಗಳನ್ನು ಬಳಸಿ ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡಿಕೊಳ್ಳಿ.
-
Heart Attack: ಮೀನು ಸೇವಿಸುವವರಿಗೆ ಹೃದಯಾಘಾತದ ಅಪಾಯ ಕಡಿಮೆಯೇ?
-
Bore Water: ಕುಡಿಯುವ ನೀರಿಗೆ ಬಾವಿ, ನದಿ, ಕೆರೆ, ತೊರೆಗಳೇ ಆಸರೆ. ಇವೆಲ್ಲದರ ನೀರು ಅಮೃತಕ್ಕೆ ಸಮ ಎನ್ನಲಾಗುತ್ತಿತ್ತು. ಆದರೀಗ ಇವುಗಳ ಸ್ಥಾನಮಾನವನ್ನು ಬೋರ್ವೆಲ್ ನೀರು, ಫಿಲ್ಟರ್ ನೀರು ಆವರಿಸಿಕೊಂಡಿವೆ.
