Health Tips: ದೇಹದ ಅಂಗಾಂಗಗಳೂ ಆರೋಗ್ಯವಾಗಿರಬೇಕು. ಅದಕ್ಕಾಗಿ ಹಲವಾರು ರೀತಿಯ ಪೋಷಕಾಂಶಗಳನ್ನು ಪ್ರತಿನಿತ್ಯ ಸೇವಿಸಬೇಕಾಗುತ್ತವೆ.
healthy food tips
-
HealthInterestinglatestLatest Health Updates Kannada
Health Tips: ನಿಮಗೆ 30 ವರ್ಷ ದಾಟಿದ್ದರೆ, ಮಹಿಳೆಯರೇ ಈ ಆಹಾರ ಖಂಡಿತ ಮಿಸ್ ಮಾಡಬೇಡಿ
ಮನುಷ್ಯನಿಗೆ ವಯಸ್ಸಾದಂತೆ ಅವನ ದೇಹಕ್ಕೆ ಪೋಷಕಾಂಶಗಳು ಬೇಕಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಹೆಚ್ಛಿನ ಪ್ರಮಾಣದ ಪೋಷಕಾಂಶಗಳು ಅಗತ್ಯ. 30 ವರ್ಷದ ನಂತರ ಇದರ ಆದ್ಯತೆ ಮತ್ತೋಷ್ಟು ಹೆಚ್ಚಾಗುತ್ತದೆ. ಇದನ್ನೂ ಓದಿ: Health News: ಹೃದಯಾಘಾತ-ಪಾರ್ಶ್ವವಾಯು ಮುಖ್ಯ ಲಕ್ಷಗಳೇನು? WHO ನೀಡಿದೆ ಮಹತ್ವದ …
-
FoodlatestLatest Health Updates Kannadaಅಡುಗೆ-ಆಹಾರ
Food Tips: ಯಾವುದೇ ಕಾರಣಕ್ಕೂ ಈ ಕ್ರೀಮ್ ನ್ನು ಮಾತ್ರ ತಿನ್ನಲೇಬೇಡಿ! ಹುಷಾರ್
ಅವರು ಜಂಕ್ ಫುಡ್, ಸಂಸ್ಕರಿಸಿದ ಆಹಾರ, ಸಂರಕ್ಷಕಗಳನ್ನು ಸೇರಿಸಿದ ಆಹಾರ ಮತ್ತು ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಆದರೆ ಅವುಗಳ ಪರಿಣಾಮಗಳ ಬಗ್ಗೆ ಯೋಚಿಸುವುದನ್ನು ನಾವು ಮರೆಯುತ್ತೇವೆ. ಈಗಿನ ಕಾಲಘಟ್ಟದಲ್ಲಿ ಬದಲಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ನಾನಾ ರೋಗಗಳು ಬರುತ್ತಿವೆ. ಹೆಚ್ಚಾಗಿ …
-
HealthLatest Health Updates Kannada
Food Tips: ಹುಳಿ ಬಂದಿರೋ ಹಿಟ್ಟಲ್ಲಿ ಇಡ್ಲಿ- ದೋಸೆ ಮಾಡಿ ತಿಂತೀರಾ ?! ಯಪ್ಪಾ ದೇವ್ರೇ.. ಇದೆಷ್ಟು ಡೇಂಜರ್ ಗೊತ್ತಾ ?!
by ವಿದ್ಯಾ ಗೌಡby ವಿದ್ಯಾ ಗೌಡFood Tips : ಬೆಳಗ್ಗಿನ ಉಪಾಹಾರದ (Food Tips) ಮೆನುವಿನಲ್ಲಿ ಇಡ್ಲಿ, ದೊಸೆ ಕೂಡ ಒಂದು. ಇಡ್ಲಿ ಮತ್ತು ದೋಸೆ ತಯಾರಿಸಲು ಹಿಟ್ಟನ್ನು ಹಿಂದಿನ ದಿನವೇ ತಯಾರಿಸಲಾಗುತ್ತದೆ. ಹಾಗಾಗಿ ಹೆಚ್ಚಾಗಿ ಹಿಟ್ಟು ಹುದುಗಿ ಬರುತ್ತದೆ. ಸಾಮಾನ್ಯವಾಗಿ ಹಿಟ್ಟು ಹುದುಗಿದಷ್ಟು ಒಳ್ಳೆಯದು ಎಂದು …
-
ವ್ಯಾಯಾಮದ ಜೊತೆಗೆ ಉತ್ತಮ ಆಹಾರ ಕ್ರಮವನ್ನು ಹೊಂದಿದ್ದರೆ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು
