ಸೌಂದರ್ಯ ಕಾಪಾಡಿಕೊಳ್ಳಲು ಎಲ್ಲರೂ ಹರಸಾಹಸ ಪಡುವುದು ಸಾಮಾನ್ಯ. ಮಿರಿ ಮಿರಿ ಮಿಂಚುವ ಕೂದಲನ್ನು ಪಡೆಯಲು ನಾನಾ ರೀತಿಯ ಎಣ್ಣೆ, ಶಾಂಪೂ ಬಳಕೆ ಮಾಡುವುದೂ ಸಹಜ. ಮನೆಯಲ್ಲಿ ದಿನನಿತ್ಯ ಬಳಸುವ ತೆಂಗಿನ ಕಾಯಿಯ ಹಾಲಿನಿಂದ ಕೂದಲ ಆರೈಕೆ ಮಾಡಬಹುದು ಎಂದರೆ ಅಚ್ಚರಿಯಾದರೂ ನಿಜ. …
Tag:
