ಹೆಚ್ಚಿನವರ ದಿನಚರಿ ಒಂದು ಕಪ್ ಟೀಯಿಂದ ಆರಂಭವಾಗುತ್ತದೆ. ಮನಸ್ಸಿಗೆ ಹಿತಕರ ಅನುಭವ ನೀಡುವ ಚಾಯವನ್ನೂ ಬಯಸದೇ ಇರುವವರೇ ವಿರಳ. ನಾವು ಸೇವಿಸುವ ಟೀ ಗೆ ಶುಂಠಿ, ಜೇನುತುಪ್ಪ, ಔಷಧೀಯ ಗುಣ ಹೊಂದಿರುವ ಗಿಡಮೂಲಿಕೆಗಳನ್ನು ಬೆರೆಸಿ ಕುಡಿದರೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಗಿಡಮೂಲಿಕೆ ಬಳಸಿ …
Tag:
