ಮನೆಯಲ್ಲಿ ಏನಾದರೂ ಸಿಹಿವಸ್ತು ಇಟ್ಟ ತಕ್ಷಣ ಎಲ್ಲಿಂದಲೋ ಬಂದ ಇರುವೆ ಗುಂಪುಗಳು ಮುತ್ತಿಗೆ ಹಾಕುವುದನ್ನು ನೋಡಿದ್ದೇವೆ. ಅಡುಗೆಮನೆಯಲ್ಲಿ ವಿಶೇಷವಾಗಿ ಜೇನುತುಪ್ಪ ಮತ್ತು ಸಕ್ಕರೆ ಡಬ್ಬಿಗಳಲ್ಲಿ ಇರುವೆ ಕಂಡು ಬರೋದು ಸಾಮಾನ್ಯ. ಸಕ್ಕರೆಯಿಂದ ಇರುವೆಗಳನ್ನು ಸುಲಭವಾಗಿ ತೆಗೆದುಹಾಕಬಹುದು ಆದರೆ ಜೇನುತುಪ್ಪದಿಂದ ತೆಗೆಯೋದು ಕಷ್ಟ. …
Tag:
