Tomato Prices: ವಿಪರೀತ ಬಿಸಿಲು ತರಕಾರಿ ಉತ್ಪಾದನೆಗೂ ಭಾರಿ ನಷ್ಟ ಉಂಟು ಮಾಡಿದೆ. ಇದರಿಂದಾಗಿ ಮುಂಗಾರು ಆಗಮನಕ್ಕೂ ಮುನ್ನವೇ ಬೆಲೆ ಏರಿಕೆಯಾಗತೊಡಗಿದೆ.
Tag:
Heatwave
-
Weather Update: ಸೋಮವಾರ ದೇಶದ 17 ಸ್ಥಳಗಳಲ್ಲಿ ತಾಪಮಾನ 48 ಡಿಗ್ರಿ ಸೆಲ್ಸಿಯಸ್ ದಾಟಿದೆ. ಉತ್ತರ-ಪಶ್ಚಿಮ ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ನಿರಂತರ ಶಾಖದಿಂದ ಜನ ತತ್ತರಿಸಿ ಹೋಗಿದ್ದಾರೆ.
-
Karnataka Weather: ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
-
Heatwave: ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಮೇ 6ರವರೆಗೆ ರಜೆ ಘೋಷಿಸಿ ಆದೇಶ ಹೊರಡಿಸಿದೆ ಎಂದು ಸಚಿವ ಆರ್.ಬಿಂದು ಪ್ರಕಟಿಸಿದ್ದಾರೆ.
-
NationalNews
Karnataka Weather Updates: ಏರುತ್ತಿರುವ ಉಷ್ಣಾಂಶದ ಮಧ್ಯೆ ಮಳೆಯ ವಾತಾವರಣ! ಕರಾವಳಿಗರಿಗೆ ತಟ್ಟಲಿದೆ ಬಿಸಿಗಾಳಿ!!! ಎಚ್ಚರಿಕೆಯ ಸಂದೇಶ
ಇತ್ತೀಚೆಗೆ ಬೆಳಗ್ಗೆ ಎದ್ದಾಗ ಚುಮು ಚುಮು ಚಳಿಯ ವಾತಾವರಣ , 10ಗಂಟೆ ದಾಟುತ್ತಿದ್ದಂತೆ ರಣ ಬಿಸಿಲಿನ ಬೇಗೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ.
