ದಂತವನ್ನು ಜೋಪಾನ ಮಾಡುವುದು ಸುಲಭ. ಆದ್ರೆ ಅಷ್ಟೇ ಬೇಗ ಹಾಳುಗೆಡುತ್ತದೆ ಎನ್ನುವುದು ಸತ್ಯ. ಯಾಕೆಂದ್ರೆ ಇದರಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿಸುವುದು ಬೇಗ. ತುಂಬಾ ಸಂರಕ್ಷಣೆಯನ್ನು ಮಾಡುತ್ತಲೇ ಇರಬೇಕು. ಇದರಿಂದ ಹುಳುಕುಗಳು ಕಡಿಮೆಯಾಗುತ್ತದೆ. ಇದರ ಸಂರಕ್ಷಣೆಗೆ ಒಂದಷ್ಟು ಟಿಪ್ಸ್ ಇಲ್ಲಿವೆ ನೋಡಿ. ಹೌದು …
Tag:
Helth
-
Latest Health Updates Kannada
ಆರೋಗ್ಯವಂತ ಮನುಷ್ಯ ದಿನಕ್ಕೆ ಎಷ್ಟು ಬಾರಿ ಉಸಿರಾಡುತ್ತಾನೆ ಹಾಗು ಉಸಿರಾಡುವ ಗಾಳಿ ಪ್ರಮಾಣ ಎಷ್ಟು ಗೊತ್ತೆ
ನಿತ್ಯ ನೀವೆಷ್ಟು ಗಾಳಿಯನ್ನು ಉಸಿರಾಡುತ್ತೀರಿ ಎಂಬುದು ನಿಮಗೆ ತಿಳಿದಿದೆಯೇ? ಆರೋಗ್ಯವಂತ ವ್ಯಕ್ತಿಗಳು ನಿಮಿಷಕ್ಕೆ 16 ಬಾರಿ ಉಸಿರಾಡುತ್ತಾರೆಂದು ಅಧ್ಯಯನಗಳು ಹೇಳುತ್ತವೆ. ಅಂದರೆ ದಿನಕ್ಕೆ ಸುಮಾರು 23 ಸಾವಿರ ಬಾರಿ. ನಾವು ಶ್ವಾಸದಲ್ಲಿ ತೆಗೆದುಕೊಳ್ಳುವ ಗಾಳಿಯು ಶೇಕಡಾ 20 ರಷ್ಟು ಆಮ್ಲಜನಕವನ್ನು ಹೊಂದಿರುತ್ತದೆ ಮತ್ತು …
