Kitchen Hacks: ಅಡುಗೆಮನೆಯ(Kitchen)ಸಿಂಕ್ ಅನ್ನು ಸ್ವಚ್ಛವಾಗಿ ಮತ್ತು ಸದಾ ಹೊಳೆಯುವಂತೆ ಇರಿಸಿಕೊಳ್ಳಬೇಕು ಎಂಬುದು ಬಹುತೇಕ ಹೆಣ್ಣುಮಕ್ಕಳ ಇಂಗಿತ. ಆದರೆ ಸಿಂಕ್ ಪದೇ ಪದೇ ಕೊಳೆಯಾಗುತ್ತದೆ. ಊಟ ಹಾಗೂ ಅಡುಗೆ ಮಾಡಿದ ಪಾತ್ರೆ, ಒರೆಸುವ ಬಟ್ಟೆ, ತರಕಾರಿಗಳನ್ನು ತೊಳೆದ ನಂತರ ಸಿಂಕ್ ಕೊಳೆಯಾಗುತ್ತದೆ. …
Tag:
