Two Wheeler Sales: ಭಾರತದಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿಸಲು ಜನರಲ್ಲಿ ವಿಭಿನ್ನವಾದ ಕ್ರೇಜ್ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದಿಂದ ಹಿಡಿದು ದುಬಾರಿವರೆಗೆ ಎಲ್ಲಾ ರೀತಿಯ ಮೋಟಾರ್ ಸೈಕಲ್ಗಳು ಲಭ್ಯವಿವೆ.
Hero
-
Technology
Upcoming Bikes: ನೀವು ಹೊಸ ಬೈಕ್ ಖರೀದಿಯ ಯೋಚನೆಯಲ್ಲಿದ್ದೀರಾ? ಸ್ವಲ್ಪ ಸಮಯ ಕಾಯಿರಿ, ಈ ಬೈಕ್ಗಳು ಜುಲೈನಲ್ಲಿ ಬಿಡುಗಡೆ
Upcoming Bikes: ನೀವೇನಾದರೂ ಹೊಸ ಬೈಕ್ ಖರೀದಿ ಮಾಡಲು ಯೋಚನೆ ಮಾಡುತ್ತಿದ್ದು, ಸ್ವಲ್ಪ ಸಮಯ ಕಾದು ನೋಡಿ, ಅಂದರೆ ಮುಂದಿನ ತಿಂಗಳು ಜುಲೈನಲ್ಲಿ ಹಲವು ಹೊಸ ಬೈಕ್ಗಳು ಪ್ರವೇಶಿಸಲಿವೆ.
-
NewsTechnology
Hero: ಬರಲಿದೆ ಹೀರೋ ಪ್ರೀಮಿಯಂ ಬೈಕ್ಗಳು! ಬಂದ ಮೇಲೆ ಅದರದ್ದೇ ಹವಾ!!!
by ಕಾವ್ಯ ವಾಣಿby ಕಾವ್ಯ ವಾಣಿಮುಂದುವರಿದ ಭಾಗವಾಗಿ ಝೀರೋ ಮೋಟಾರ್ಸೈಕಲ್ ಕಂಪನಿಯಲ್ಲಿ 60 ಮಿಲಿಯನ್ ಡಾಲರ್ (ರೂ.495 ಕೋಟಿ) ವರೆಗಿನ ಹೂಡಿಕೆ ಮಾಡಲು ಹೀರೋ ಮೋಟೋಕಾರ್ಪ್ ಆಡಳಿತ ಮಂಡಳಿ ಅನುಮೋದಿಸಿದೆ.
-
TechnologyTravel
Bikes Sales: ಖುಷಿಯ ಸುದ್ದಿ, ಕೇವಲ 5 ಸಾವಿರಕ್ಕೆ ಬೈಕ್ ಮನೆಗೆ ತನ್ನಿ ಈ ಬೈಕ್ !
by ಕಾವ್ಯ ವಾಣಿby ಕಾವ್ಯ ವಾಣಿಬೈಕ್ ಎಂದರೆ ಎಲ್ಲರಿಗೂ ಇಷ್ಟ. ಯುವಕರಿಗಂತೂ ಬೈಕ್ ಪಂಚ ಪ್ರಾಣ. ಬೈಕ್ ಒಂದು ಇದ್ದರೆ ಆರಾಮವಾಗಿ ಇಷ್ಟ ಬಂದ ಕಡೆ ಟ್ರಾವೆಲ್ ಮಾಡಬಹುದು ಎಂಬುದು ಜನರ ಅಭಿಪ್ರಾಯ. ಹೌದು ಈಗಾಗಲೇ 2022ರ ಡಿಸೆಂಬರ್ನಲ್ಲಿ 2,25,443 ಯುನಿಟ್ಗಳನ್ನು ಮಾರಾಟ ಮಾಡುವ ಮೂಲಕ ಹೀರೋ …
-
InterestinglatestTechnology
Harley Davidson : ಭಾರತಕ್ಕೆ ಲಗ್ಗೆ ಇಡಲಿದೆ ಅಮೆರಿಕದ ಬೈಕ್ ಬ್ರಾಂಡ್ ಹಾರ್ಲೆ- ಡೇವಿಡ್ಸನ್!
ಬೈಕ್ ಉತ್ಪಾದನೆಯಲ್ಲಿ 100 ವರ್ಷಗಳ ಅನುಭವ ಹೊಂದಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು, ಇದುವರೆಗೆ ನೂರಾರು ಬಗೆಯ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಿ ಸ್ಟೋರ್ಟ್ಸ್ ಬೈಕ್ ಉತ್ಪಾದನೆಯಲ್ಲಿ ತನ್ನದೇ ಆದ ಅಗ್ರ ಸ್ಥಾನ ಪಡೆದುಕೊಂಡಿದೆ. ಅಮೆರಿಕ ಮೂಲದ ಪ್ರೀಮಿಯಮ್ ಬೈಕ್ ಕಂಪನಿಯಾಗಿರುವ ಹಾರ್ಲೆ-ಡೇವಿಡ್ಸನ್ …
-
ಕರ್ನಾಟಕದ ಸಿನಿಪ್ರಿಯರಿಗೆ ‘ಕೆಜಿಎಫ್’ ಸಿನಿಮಾ ಸದಾ ಅಚ್ಚಳಿಯದೆ ಮನದಲ್ಲಿ ಉಳಿಯುವ ಸಿನಿಮಾಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗಲಾರದು. ಆ ಸಿನಿಮಾದಲ್ಲಿ ‘ನಿಮಗೊಂದು ಸಲಹೆ ಕೊಡ್ತೀನಿ.. ನೀವು ಮಾತ್ರ ಅವನಿಗೆ ಅಡ್ಡ ನಿಲ್ಲೋದಕ್ಕೆ ಹೋಗ್ಬೇಡಿ ಸಾರ್..’ ಎಂಬ ಡೈಲಾಗ್ ಮೂಲಕ ಮಿಂಚಿದ್ದ ತಾತ …
-
Breaking Entertainment News Kannada
ಮುಂದುವರಿದ ಸಿರಿ ತಾರೆಯರ ಸರಣಿ ಆತ್ಮಹತ್ಯೆ !! | ವಿಲನ್ ಪಾತ್ರದಲ್ಲಿ ಮಿಂಚಿದ್ದ ನಟ ಆತ್ಮಹತ್ಯೆಗೆ ಶರಣು
ಭಾರತೀಯ ಸಿನಿಮಾ ರಂಗದಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು ಬೆಚ್ಚಿ ಬೀಳಿಸುತ್ತಿವೆ. ಅಂತೆಯೇ ಇದೀಗ ನಿವೀನ್ ಪೌಳಿ ನಟನೆಯ ಆಕ್ಷನ್ ಹೀರೋ ಬಿಜು ಸಿನಿಮಾದಲ್ಲಿ ವಿಲನ್ ಆಗಿ ಮಿಂಚಿದ್ದ ಮಲಯಾಳಂ ನಟ ಎನ್.ಡಿ. ಪ್ರಸಾದ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳು ಮನೆಯಲ್ಲಿ ಇಲ್ಲದ …
-
ಕೆಲ ದಿನಗಳ ಹಿಂದಷ್ಟೇ ಒಡಿಶಾದ ಯುವ ನಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಾವಿನ ಸುದ್ದಿ ಇನ್ನೂ ಮಾಸುವ ಮುನ್ನವೇ ಹಿರಿಯ ಒಡಿಯ ನಟ ರೈ ಮೋಹನ್ ಪರಿದಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭುವನೇಶ್ವರದಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡ …
-
Karnataka State Politics Updates
ರೋಹಿತ್ ಚಕ್ರತೀರ್ಥರನ್ನು ಬಂಧಿಸುವಂತೆ ಒತ್ತಾಯಿಸುವುದು ಅಸಂವಿಧಾನಿಕ !!| ಅಚ್ಚರಿಯ ಹೇಳಿಕೆ ನೀಡಿದ ನಟ ಚೇತನ್
ರಾಜ್ಯದಲ್ಲಿ ಇಂದು ಕನ್ನಡಪರ ಸಂಘಟನೆಗಳು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಹಿಂಬಾಲಕರು ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧಿಸಿದಂತೆ ಹೋರಾಟ ಮಾಡುತ್ತಿದ್ದಾರೆ. ಈ ನಡುವೆ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ನಿನ್ನೆಯಿಂದ ಕಾಂಗ್ರೆಸ್ ಮತ್ತು ಇತರರ ಮೇಲೆ …
-
Breaking Entertainment News Kannada
ಡ್ರಗ್ಸ್ ಕೇಸ್ ನಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಬಂಧನ !!
ಬೆಂಗಳೂರು: ಬಾಲಿವುಡ್ ನ ಖ್ಯಾತ ನಟಿ ಶ್ರದ್ಧಾ ಕಪೂರ್ ಅವರ ಸಹೋದರ ಮತ್ತು ಬಾಲಿವುಡ್ ನಟ, ಡಿಜೆ ಸಿದ್ಧಾಂತ್ ಕಪೂರ್ ಅವರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಎಂ.ಜಿ ರಸ್ತೆಯ ಟ್ರಿನಿಟಿ ಸರ್ಕಲ್ನಲ್ಲಿ ಪ್ರತಿಷ್ಠಿತ 5 ಸ್ಟಾರ್ ದಿ ಪಾರ್ಕ್ …
