Hero Splendor : ಹೀರೋ ಸ್ಪ್ಲೆಂಡರ್ (Hero Splendor) ಬೈಕ್ ಇದುವರೆಗೂ ಯಾವ ಬೈಕ್ ಪಡೆದಿಲ್ಲ, ಬಹುಷಃ ಮುಂದೆಯೂ ಪಡೆಯುವುದಿಲ್ಲ. ಅಷ್ಟರ ಮಟ್ಟಿಗೆ ಈ ಮೋಟಾರ್ಸೈಕಲ್ ಜನಪ್ರಿಯತೆ ಗಳಿಸಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ.
Hero splendor
-
Technology
Hero Splender : ನಂಬರ್ 1 ಸ್ಥಾನ ಪಟ್ಟ ಗಿಟ್ಟಿಸಿಕೊಂಡ ಹೀರೋ ಸ್ಪ್ಲೆಂಡರ್! ಇಲ್ಲಿದೆ ಅಂಕಿಅಂಶ!
by ಕಾವ್ಯ ವಾಣಿby ಕಾವ್ಯ ವಾಣಿಮಾರುಕಟ್ಟೆಯಲ್ಲಿ ‘ಹೀರೋ ಸ್ಪ್ಲೆಂಡರ್’ ಹವಾ ಬಹಳ ಜೋರಾಗಿಯೇ ಇದ್ದು, ಮಾರಾಟದ ಮೂಲಕ ಸಾಬೀತು ಕೂಡ ಮಾಡಿದೆ.
-
ಹೀರೋ ಸ್ಪ್ಲೆಂಡರ್ ಪ್ಲಸ್(Hero Splendor Plus) ಬೈಕಿಗೆ ಟಕ್ಕರ್ ನೀಡಲು ಹೋಂಡಾ ಮೋಟಾರ್ಸೈಕಲ್ (Honda Motorcycle & Scooter India Pvt Ltd)ತನ್ನ ಹೊಸ 100cc ಶೈನ್ ಮೋಟಾರ್ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. Maruti Suzuki : ಫೆಬ್ರವರಿ 2023ರಲ್ಲಿ ಅತಿ ಹೆಚ್ಚು …
-
NewsTechnology
Hero Super Splendor XTEC : ಬಂತು ನೋಡಿ ಹೊಚ್ಚ ಹೊಸ ಹೀರೋ ಸ್ಪ್ಲೆಂಡರ್ ಬೈಕ್, ಅಬ್ಬಬ್ಬಾ ಏನೆಲ್ಲಾ ಫೀಚರ್ಸ್ ಇದೆ ಗುರು!!!
by ಕಾವ್ಯ ವಾಣಿby ಕಾವ್ಯ ವಾಣಿSuper Splendor XTE ನಲ್ಲಿ 125 ಸಿಸಿಯ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 7,500 ಆವರ್ತನಕ್ಕೆ 10.7 ಬಿಎಚ್ಪಿ ಮತ್ತು 6,000 ಆವರ್ತನಕ್ಕೆ 10.6 ಟಾರ್ಕ್ ಬಿಡುಗಡೆ ಮಾಡುತ್ತದೆ.
-
TechnologyTravel
Bikes Sales: ಖುಷಿಯ ಸುದ್ದಿ, ಕೇವಲ 5 ಸಾವಿರಕ್ಕೆ ಬೈಕ್ ಮನೆಗೆ ತನ್ನಿ ಈ ಬೈಕ್ !
by ಕಾವ್ಯ ವಾಣಿby ಕಾವ್ಯ ವಾಣಿಬೈಕ್ ಎಂದರೆ ಎಲ್ಲರಿಗೂ ಇಷ್ಟ. ಯುವಕರಿಗಂತೂ ಬೈಕ್ ಪಂಚ ಪ್ರಾಣ. ಬೈಕ್ ಒಂದು ಇದ್ದರೆ ಆರಾಮವಾಗಿ ಇಷ್ಟ ಬಂದ ಕಡೆ ಟ್ರಾವೆಲ್ ಮಾಡಬಹುದು ಎಂಬುದು ಜನರ ಅಭಿಪ್ರಾಯ. ಹೌದು ಈಗಾಗಲೇ 2022ರ ಡಿಸೆಂಬರ್ನಲ್ಲಿ 2,25,443 ಯುನಿಟ್ಗಳನ್ನು ಮಾರಾಟ ಮಾಡುವ ಮೂಲಕ ಹೀರೋ …
-
News
ಹೇಗಿದೆ ಗೊತ್ತಾ ಎಲೆಕ್ಟ್ರಿಕ್ ಹೀರೋ ಸ್ಪ್ಲೆಂಡರ್ ಬೈಕ್ ನ ಲುಕ್ !?? | ಭಾರತೀಯ ದ್ವಿಚಕ್ರವಾಹನ ಸವಾರರ ಕಣ್ಮಣಿಯ ಎಲೆಕ್ಟ್ರಿಕ್ ಅವತಾರಕ್ಕೆ ನೀವು ಕೂಡ ಮನಸೋಲುವುದು ಪಕ್ಕಾ
ಭಾರತೀಯರ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್ ಈಗಾಗಲೇ ಆರಂಭವಾಗಿದೆ. ಗ್ರಾಹಕರು ಅವುಗಳನ್ನು ಖರೀದಿಸುವತ್ತ ಮುಖ ಮಾಡಿದ್ದಾರೆ. ಹೀಗಿರುವಾಗ ಭಾರತೀಯ ಗ್ರಾಹಕರ ನೆಚ್ಚಿನ ಬೈಕ್ ಹೀರೋ ಸ್ಪ್ಲೆಂಡರ್ ದ್ವಿಚಕ್ರ ವಾಹನದ ಎಲೆಕ್ಟ್ರಿಕ್ ಅವತಾರ ಮಾರುಕಟ್ಟೆಗೆ ಬಂದರೆ ಹೇಗಿರಬೇಡ ?? ಎಲ್ಲರೂ ಅದನ್ನು ಕೊಂಡುಕೊಳ್ಳಲು …
