ಅದೆಷ್ಟೋ ಇಂಗ್ಲಿಷ್ ಮದ್ದುಗಳನ್ನು ಮೀರಿಸುವ ಶಕ್ತಿ ಇರುವ ಔಷಧಿಗಳು ಮನೆಯ ಪಕ್ಕದಲ್ಲೇ ಇರುತ್ತದೆ. ಅಂತಹ ಉತ್ತಮ ಗಿಡಗಳಲ್ಲಿ ದಾಸವಾಳ (Hibiscus Health Tips) ಕೂಡ ಒಂದು.
Tag:
Hibiscus help to cancer
-
ದಾಸವಾಳ ಹೂವಿನಲ್ಲಿ ಹಲವು ವಿಧಗಳಿವೆ. ಬಿಳಿ, ಕೆಂಪು, ಗುಲಾಬಿ, ಕೇಸರಿ ಹೀಗೆ ಹಲವು ಬಣ್ಣದ ದಾಸವಾಳವನ್ನು ನೀವು ಕಂಡಿರಬಹುದು. ದಾಸವಾಳ ಚೆಂದದ ಹೂವು, ಪೂಜೆ, ಸಮಾರಂಭಗಳಲ್ಲಿ ಬಳಸುತ್ತಾರೆ. ಈಗ ಕ್ಯಾನ್ಸರ್ ಕಾಯಿಲೆ ಕಡಿಮೆ ಮಾಡಲು ದಾಸವಾಳವನ್ನು ಬಳಕೆ ಮಾಡಲಾಗುತ್ತದೆ ಎಂದು ಸಂಶೋಧನೆ …
