Coconut Husk Pealing: ಅಡಿಗೆಯಲ್ಲಿ ತೆಂಗಿನ ಕಾಯಿ(Coconut)ಬಳಕೆ ಮಾಡುವುದು ಸಹಜ. ಅದರಲ್ಲಿಯೂ ಸಸ್ಯಾಹಾರವಿರಲಿ ಇಲ್ಲವೇ ಮಾಂಸಾಹಾರ ನಳಪಾಕದಲ್ಲಿ ತೆಂಗಿನ ಬಳಕೆ ಮಾಡಲಾಗುತ್ತದೆ. ಆದರೆ, ಹೀಗೆ ಬಳಸುವಾಗ ಚಿಪ್ಪಿನಿಂದ ತೆಂಗಿನ ಕಾಯಿಯನ್ನು(Coconut Husk Pealing) ಸುಲಿಯುವುದೇ ಹೆಚ್ಚಿನವರಿಗೆ ಕಷ್ಟವಾಗುತ್ತದೆ. ನೀವೂ ಕೂಡ ಈ …
