Bengaluru: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಹೈಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ.
high court of Karnataka
-
News
Highcourt: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ನಿಂದ ಖಡಕ್ ಆದೇಶ ಜಾರಿ
by ಕಾವ್ಯ ವಾಣಿby ಕಾವ್ಯ ವಾಣಿHighcourt: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಖಡಕ್ ಆದೇಶವೊಂದನ್ನು ನೀಡಿದೆ. ಸಾಲಗಾರ ಲೀಗಲ್ ನೋಟಿಸ್ ಸ್ವೀಕರಿಸಿದ ಹದಿನೈದು ದಿನದ ಬಳಿಕವೇ ಅಪರಾಧ ಕುರಿತು ಸಾಲ ನೀಡಿದವರು ದೂರು ದಾಖಲಿಸಲು ಅವಕಾಶ ಎಂದು ಆದೇಶದಲ್ಲಿ ತಿಳಿಸಲಾಗಿದೆ.
-
latestNews
Aadhaar Verification Mandatory Order: ಯಾವುದೇ ಆಸ್ತಿ, ದಾಖಲೆ ನೋಂದಣಿಗೆ ಇನ್ನು ಮುಂದೆ ಈ ದಾಖಲೆ ಕಡ್ಡಾಯ ಪರಿಶೀಲನೆ- ಆದೇಶ
Aadhaar Verification Mandatory Order : ಯಾವುದೇ ಮಾರಾಟ ಇಲ್ಲವೇ ಇತರೆ ದಾಖಲೆಗಳನ್ನು ನೋಂದಣಿ ಮಾಡುವ ಮೊದಲು ಆ ದಾಖಲೆಗಳನ್ನು ಸಲ್ಲಿಸುವ ವ್ಯಕ್ತಿಯ ಆಧಾರ್ ಅಧಿಕೃತತೆಯನ್ನು ಪರಿಶೀಲನೆ (Aadhaar Verification Mandatory Order)ನಡೆಸಬೇಕೆಂದು ಹೈಕೋರ್ಟ್, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾನಿರ್ದೇಶಕರಿಗೆ …
-
ಕೃಷಿ
Tax on poultry farming: ಕೋಳಿ ಸಾಕಣೆದಾರರಿಗೆ ಸಂತಸದ ಸುದ್ದಿ!! ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದ ಮಹತ್ವದ ತೀರ್ಪು – ಏನದು?
ಗ್ರಾಮ ಪಂಚಾಯತ್ ‘ಗ್ರಾಮ ಸ್ವರಾಜ್’ ಕಾಯಿದೆಯಡಿ ಯಾವುದೇ ರೀತಿಯ ತೆರಿಗೆ(Tax on poultry farming )ವಿಧಿಸುವುದು ಸರಿಯಲ್ಲ,ಎನ್ನುವ ತೀರ್ಪೊಂದನ್ನು ಹೈಕೋರ್ಟ್ ನೀಡಿದೆ
-
JobsNationalNews
Karnataka High Court Recruitment : ನೀವು ಎಸ್ಎಸ್ಎಲ್ಸಿ ಪಾಸಾಗಿದ್ರೆ ನಿಮಗಿದೋ ಕೆಲಸ ಖಾಲಿ ಇದೆ! ಮಾಸಿಕ ವೇತನ 81,000ರೂ ! ಈಗಲೇ ಅಪ್ಲೈ ಮಾಡಿ
by ವಿದ್ಯಾ ಗೌಡby ವಿದ್ಯಾ ಗೌಡಒಟ್ಟು 39 ಚಾಲಕ (Driver) ಹುದ್ದೆಗಳು ಖಾಲಿ ಇದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ.
