ಇನ್ನೊಂದು ತಿಂಗಳು ಕೋರ್ಟು, ಕಚೇರಿ ಸಂಪೂರ್ಣ ಬಂದ್ ಆಗಲಿವೆ. ರಜೆ ಎಲ್ಲಿಂದ- ಎಲ್ಲಿಯವರೆಗೆ ಇರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
High court
-
Interesting
Chicken : ಕೋಳಿ ಪ್ರಾಣಿಯೋ, ಪಕ್ಷಿಯೋ? ಹೈಕೋರ್ಟ್ ಪ್ರಶ್ನೆಗೆ ಈ ರಾಜ್ಯ ನೀಡಿದ ಉತ್ತರ ಏನು ನೋಡಿ!
by ವಿದ್ಯಾ ಗೌಡby ವಿದ್ಯಾ ಗೌಡಯಾರನ್ನಾದರೂ ಕೇಳಿದರೆ ಕೋಳಿ (chicken) ಪಕ್ಷಿ ಎಂದೇ ಹೇಳುತ್ತಾರೆ. ವಾಸ್ತವ ಕೂಡ ಅದೇ ಆಗಿದೆ. ಆದರೆ, ಈ ಪ್ರಶ್ನೆಗೆ ಗುಜರಾತ್ ಸರ್ಕಾರ ಏನು ಉತ್ತರ ನೀಡಿದೆ ಗೊತ್ತಾ?
-
5 ಮತ್ತು 8 ನೇ ತರಗತಿಯ ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಹೈಕೋರ್ಟ್(HighCourt) ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
-
latestNationalNewsಬೆಂಗಳೂರು
ತಾ.ಪಂ., ಜಿ.ಪಂ ಚುನಾವಣೆ ಕ್ಷೇತ್ರ ಪುನರ್ವಿಂಗಡನೆ ಅಧಿಸೂಚನೆ ಹೊರಡಿಸುವುದಾಗಿ ಹೈಕೋರ್ಟ್ಗೆ ಸರಕಾರ ಮಾಹಿತಿ
ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಕುರಿತು ಕ್ಷೇತ್ರ ಪುನರ್ ವಿಂಗಡಣೆಗೆ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುವುದಾಗಿ ಹೈಕೋಟ್ರ್ಗೆ ಮಾಹಿತಿ ನೀಡಿದೆ.
-
latestNationalNewsಬೆಂಗಳೂರು
10 ದಿನಗಳಲ್ಲಿ ಜಿ.ಪಂ.,ತಾ.ಪಂ. ಕ್ಷೇತ್ರಗಳ ಪುನರ್ ವಿಂಗಡಣೆಗೆ ಅಂತಿಮ ಅಧಿಸೂಚನೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
by Mallikaby Mallikaಬೆಂಗಳೂರು: ಜಿ.ಪಂ.ಹಾಗೂ ತಾ.ಪಂ.ಕ್ಷೇತ್ರಗಳ ಪುನರ್ ವಿಂಗಡಣೆ ವಿಚಾರದಲ್ಲಿ 10 ದಿನಗಳಲ್ಲಿ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ. ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಹಾಗೂ ನ್ಯಾ.ಅಶೋಕ್ ಎಸ್. ಕಿಣಗಿ …
-
InterestingNewsಬೆಂಗಳೂರು
ಈ ವಿಚಿತ್ರ ಗ್ರಾಮ ಶಾರುಖ್, ಸಲ್ಮಾನ್ ಗೆ ತುಂಬಾ ಇಷ್ಟ | ಯಾವುದೀ ಗ್ರಾಮ? ಇಲ್ಲಿದೆ ಉತ್ತರ!
by ವಿದ್ಯಾ ಗೌಡby ವಿದ್ಯಾ ಗೌಡಬೆಂಗಳೂರಿನ ಭದ್ರಾಪುರ ಗ್ರಾಮದಲ್ಲಿನ ಬೀದಿಬದಿಯಲ್ಲಿ ಅಮಿತಾಬ್, ಶಾರುಖ್, ಸಲ್ಮಾನ್ ಅಡ್ಡಾದಿಡ್ಡಿ ಓಡಾಡುತ್ತಾರಂತೆ. ಅಬ್ಬಾ!! ನಿಜಾನಾ? ಇದು. ಹೌದು, ಅಮಿತಾಬ್, ಶಾರುಖ್, ಸಲ್ಮಾನ್ ಇವರಷ್ಟೇ ಅಲ್ಲ, ಈ ಗ್ರಾಮದಲ್ಲಿ ಪ್ರಸಿದ್ಧ ಆಟಗಾರರು, ರಾಜಕಾರಣಿಗಳೂ ಓಡಾಡುತ್ತಾರೆ. ಏನಪ್ಪಾ ಇದು, ಆಶ್ಚರ್ಯವಾಗಿದೆ ಅಲ್ವಾ!!. ಹಾಗಿದ್ರೆ ಇದರ …
-
latestNationalNews
ಜಾತಿ ಹಿಡಿದು ಬೈದರೆ ಆಗದು ಅಪರಾಧ, ಇನ್ನು ಉದ್ದೇಶಪೂರ್ವಕವಾಗಿ ನಿಂದಿಸಿದರೆ ಮಾತ್ರ ಬೀಳುತ್ತೆ ಅಟ್ರಾಸಿಟಿ ಕೇಸ್! ಹೈಕೋರ್ಟ್ ನೀಡಿತು ಮಹತ್ವದ ತೀರ್ಪು
by ಹೊಸಕನ್ನಡby ಹೊಸಕನ್ನಡಎಸ್ಸಿ-ಎಸ್ಟಿ ಸಮುದಾಯದವರಿಗೆ ಗಲಾಟೆ ಮಾಡುವಾಗಲೊ, ಇನ್ನೇನೋ ಕಾರಣಕ್ಕಾಗಿಯೋ ಜಾತಿ ಹೆಸರು ಹೇಳಿ ಬೈದರೂ ಸಾಕು, ಈ ವಿಚಾರವಾಗಿ ಜಾತಿ ನಿಂದನೆ ಹಾಗೂ ದೌರ್ಜನ್ಯ ಪ್ರಕರಣ ಎಂದು ಕೇಸು ದಾಖಲಾಗುತ್ತಿತ್ತು. ಆದರೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಉದ್ದೇಶಪೂರ್ವಕ …
-
latestNationalNews
ರಾಜ್ಯ ಸರಕಾರದ ಹೊಸ ಮೀಸಲಾತಿ ಸೂತ್ರಕ್ಕೆ ಹೈಕೋರ್ಟ್ ಬ್ರೇಕ್! ಸರ್ಕಾರಕ್ಕೆ ಸಿಕ್ತು ಬಿಗ್ ರಿಲೀಫ್!
ರಾಜ್ಯದಲ್ಲಿ ಮೀಸಲಾತಿಯ ಕಾವು ಜೋರಾದ ಹಿನ್ನೆಲೆಯಲ್ಲಿ ಸರ್ಕಾರವು ಇದರಿಂದ ಪಾರಾಗಲು ಹೊಸ ಮೀಸಲಾತಿ ಪ್ರವರ್ಗಗಳನ್ನೇ ಸೃಷ್ಟಿಸಿ ಸಮುದಾಯಗಳ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತ್ತು. ಆದರೆ ಪಂಚಮಸಾಲಿ ಸಮುದಾಯ ಹೊಸ ಮೀಸಲಾತಿಯನ್ನು ತಿರಸ್ಕರಿಸಿ 2ಎ ಪ್ರವರ್ಗದಲ್ಲೇ ಮೀಸಲಾತಿ ನೀಡಬೇಕೆಂದು ಆಗ್ರಹಿಸಿತ್ತು. ಇದೇಗ …
-
FoodInterestinglatestNewsSocialಕಾಸರಗೋಡು
ಏಲಕ್ಕಿಯಲ್ಲಿ ಸಾಕಷ್ಟು ಪ್ರಮಾಣದ ಕ್ರಿಮಿನಾಶಕ ಪತ್ತೆ | 6.5 ಕೋಟಿ ಅಯ್ಯಪ್ಪ ಸ್ವಾಮಿ ಪ್ರಸಾದ ʼಅರಾವಣಂʼ ನಿರುಪಯುಕ್ತ
ಏಲಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಕ್ರಿಮಿನಾಶಕ ಇರುವುದು ಪತ್ತೆಯಾದ ಹಿನ್ನೆಲೆ 6.5 ಕೋಟಿ ರೂ. ಮೌಲ್ಯದ ಅಯ್ಯಪ್ಪ ಸ್ವಾಮಿ ಪ್ರಸಾದ ‘ಅರಾವಣಂ’ ನಿಷ್ಪ್ರಯೋಜಕವಾಗಿದೆ ಎಂದು ತಿಳಿದುಬಂದಿದೆ. ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿಜಿ ಅಜಿತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು …
-
Jobslatest
High Court Recruitemt ; 8ನೇ ತರಗತಿ ಪಾಸ್ ಆದವರಿಗೆ ಸರ್ಕಾರಿ ಉದ್ಯೋಗ | ಒಟ್ಟು ಹುದ್ದೆ-50; ಅರ್ಜಿ ಸಲ್ಲಿಸಲು ಕೊನೆ ದಿನ-ಜ.9
ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರಿಗೆ ಹೈಕೋರ್ಟ್ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕಡಿಮೆ ವಿದ್ಯಾಭ್ಯಾಸ ಹೊಂದಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಸರ್ಕಾರಿ ನೌಕರಿಯನ್ನು ಪಡೆಯಬಹುದಾಗಿದೆ. ಸಂಸ್ಥೆ : ಪಂಜಾಬ್ ಮತ್ತು ಹರಿಯಾಣ ಹೈ ಕೋರ್ಟ್ಹುದ್ದೆ : ಚೌಕಿದಾರ್ಒಟ್ಟು ಹುದ್ದೆ : 50ವೇತನ …
