High Salry Jobs: ಇಂದು ನೀವು ಯಾವುದೇ ವಿದ್ಯಾಭ್ಯಾಸ ಮಾಡಿದರು ಕೂಡ ಅದಕ್ಕೆ ಸರಿಯಾದ ನೌಕರಿ ಪಡೆಯಬೇಕು ಎಂದು ಬಯಸುವುದು ಸಹಜ. ದೇಶದಲ್ಲಿ ವಿದ್ಯಾರ್ಹತೆ ಹೊಂದಿದ್ದರು ಕೂಡ ಅಪೇಕ್ಷಿತ ಉದ್ಯೋಗ ಸಿಗದೇ ಹೆಚ್ಚಿನವರು ನಿರುದ್ಯೋಗಿಗಳಾಗುತ್ತಿದ್ದಾರೆ. ಹೀಗಾಗಿ, ನಿರುದ್ಯೋಗ ಸಮಸ್ಯೆ( Unemployment)ಹೆಚ್ಚಾಗುತ್ತಿದೆ. ಯಾವುದೇ …
