ಪಿಂಚಣಿ ಆಯ್ಕೆಯನ್ನು ಪಡೆಯಲು ನಿಗದಿ ಮಾಡಿದ್ದ ಗಡುವನ್ನು ಇಪಿಎಫ್ಒ(EPFO) ಮೇ 3ರ ತನಕ ವಿಸ್ತರಣೆ ಮಾಡಿದೆ. ಹೀಗಾಗಿ, ಈ ಗಡುವಿನ ಅವಧಿಯನ್ನು 60 ದಿನ ವಿಸ್ತರಣೆ ಮಾಡಿದಂತಾಗಿದೆ.
Tag:
Higher Pension
-
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ) ಖಾತೆ ಹೊಂದಿದ್ದರೆ, ನೀವು ತಿಳಿಯಲೇಬೇಕಾದ ಸುದ್ದಿ ಇದು. ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ …
