ಕರ್ನಾಟಕದಲ್ಲಿ ಆಗಾಗ ಭುಗಿಲೇಳುವ ವಿವಾದಗಳಲ್ಲಿ ರಸ್ತೆಗಳಿಗೆ, ಹೆದ್ದಾರಿಗಳಿಗೆ ಹೆಸರಿಡುವಂತಹ ವಿಚಾರವೂ ಒಂದಾಗಿದೆ. ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳಿಗೆ ಯಾರ ಅಥವಾ ಯಾವ ಹೆಸರಿಡಬೇಕೆಂಬ ಚರ್ಚೆಗಳಿಂದ ಕೋಮು ಗಲಬೆಗಳೂ ಆಗಾಗ ನಡೇಯುತ್ತಿರುತ್ತವೆ. ಆದರೆ ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ …
Tag:
