Fastag Rules: ಫಾಸ್ಟ್ಟ್ಯಾಗ್ ಸೇವೆಗೆ ಹೊಸ ನಿಯಮಗಳು ಫೆ. 17 ರಿಂದ ಜಾರಿಗೆ ಬಂದಿದೆ. ಟೋಲ್ ಪ್ಲಾಜಾಗಳಲ್ಲಿ ವಾಹನ ದೀರ್ಘ ಸರತಿಯನ್ನು ತಪ್ಪಿಸುವ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸುವ ಉದ್ದೇಶದಿಂದ ಈ ಮಾರ್ಗಸೂಚಿಗಳನ್ನು ಅಳವಡಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, ಫಾಸ್ಟ್ಟ್ಯಾಗ್ (Fastag …
Tag:
