ಇರಾನ್ನಲ್ಲಿ ಹಿಜಾಬ್ ವಿವಾದ ಕಾರಣದಿಂದ ಓರ್ವ ಯುವತಿ ಸಾವನ್ನಪ್ಪಿದ್ದ ಘಟನೆಯೊಂದು ದೇಶದಾದ್ಯಂತ ಚರ್ಚೆಗೊಳಪಟ್ಟಿದ್ದು ಎಲ್ಲರಿಗೂ ತಿಳಿದೇ ಇದೆ. 22ವರ್ಷದ ಯುವತಿಯೋರ್ವಳನ್ನು ಹಿಜಾಬ್ ಸರಿಯಾಗಿ ಧರಿಸಿಲ್ಲ ಎಂಬ ಕಾರಣದಿಂದ ಅಲ್ಲಿನ ನೈತಿಕ ಪೊಲೀಸರು ಬಂಧಿಸಿದ್ದು, ನಂತರ ಯುವತಿ ಪೊಲೀಸ್ ಕಸ್ಟಡಿಯಲ್ಲೇ ಸಾವನ್ನಪ್ಪಿದ ಘಟನೆಯ …
Tag:
