ಅಂತಾರಾಷ್ಟ್ರೀಯ ಪ್ರಖ್ಯಾತಿ ಹೊಂದಿರುವ ವಿಮಾನಯಾನ ಸಂಸ್ಥೆಗಳಲ್ಲಿ ಬ್ರಿಟಿಷ್ ಏರ್ವೇಸ್ ಸಹ ಒಂದು. ಇಂತಹ ಪ್ರತಿಷ್ಠಿತ ಬ್ರಿಟಿಷ್ ಏರ್ವೇಸ್ ಗಗನಸಖಿಯರಿಗೆ ಹಾಗೂ ಮಹಿಳಾ ಕ್ಯಾಬಿನ್ ಸಿಬ್ಬಂದಿಗೆ ನೂತನ ಸಮವಸ್ತ್ರಗಳನ್ನು ಅನಾವರಣಗೊಳಿಸಿದೆ. ಹಿಜಾಬ್ ಅನ್ನು ತನ್ನ ಸಮವಸ್ತ್ರದಲ್ಲಿ ಸೇರಿಸಿದ್ದಾಗಿ ಬ್ರಿಟಿಷ್ ಏರ್ ಲೈನ್ಸ್ ಹೇಳಿಕೊಂಡಿದೆ. …
Tag:
