ಹಿಜಾಬ್ ವಿವಾದಕ್ಕೆ ಈಗ ಎಲ್ಲಾ ಕಡೆಯಿಂದ ಎಲ್ಲಾ ತರಹದ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ಹಲವಾರು ಮಂದಿ ಈ ಕುರಿತು ತಮ್ಮ ಮನಸ್ಸಿಗೆ ಬಂದ ವಿಶ್ಲೇಷಣೆ ನೀಡುತ್ತಿದ್ದಾರೆ. ಈಗ ಇದಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ನಾಯಕಿ ರುಬೀನಾ ಬೇಗಂ ಒಂದು ಎಚ್ಚರಿಕೆ ಸಂದೇಶ …
Hijab
-
latestNationalNews
ಮುಸ್ಲಿಂ ಸಮುದಾಯದಲ್ಲಿ ಹಿಜಾಬ್ ಅನಿವಾರ್ಯವಲ್ಲ| ಹಿಜಾಬ್ ಕುರಿತಾಗಿ ಕುರಾನ್ ನಲ್ಲಿ ಉಲ್ಲೇಖ ಇಲ್ಲ- ಕೇರಳ ಗವರ್ನರ್ ಮೊಹಮ್ಮದ್ ಖಾನ್
ಹಿಜಾಬ್ ವಿವಾದ ಈಗ ರಾಷ್ಟ್ರ ವ್ಯಾಪಿ ಚರ್ಚೆಗೊಳಪಟ್ಟ ವಿಷಯವಾಗಿ ಬಿಟ್ಟಿದೆ. ಹೈಕೋರ್ಟ್ ಈಗ ಇದಕ್ಕೆ ಮಧ್ಯಂತರ ತೀರ್ಪು ನೀಡಿದೆ. ಆದರೂ ಇನ್ನೂ ಕೂಡಾ ಈ ವಿಷಯದ ಬಗ್ಗೆ ಮಾತುಗಳು ನಡೆತಾನೇ ಇದೆ. ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತಿರೋರು ಯಾರು? ಯಾಕೆ ಈ …
-
InterestinglatestNews
ಹಿಜಾಬ್ ಕುರಿತಂತೆ ಹೊರಬಿದ್ದಿದೆ ಬೆಚ್ಚಿಬೀಳುವ ಮಾಹಿತಿ !! | ವಿವಾದದ ಹಿಂದೆ ಪಾಕ್ ಕೈವಾಡ, ಅಲರ್ಟ್ ಜಾರಿಗೊಳಿಸಿದ ಭಾರತದ ಗುಪ್ತಚರ ಸಂಸ್ಥೆ ಐಬಿ
ಹಿಜಾಬ್ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಗೊಂಡಿದೆ. ಮಾಹಿತಿ ಪ್ರಕಾರ, ಪಾಕಿಸ್ತಾನಿ ಗುಪ್ತಚರ ಸಂಸ್ಥೆ ISI ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಯಿಂದ ಹಿಜಾಬ್ ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ಭಾರತದಲ್ಲಿ ಅರಾಜಕತೆಯನ್ನು ಹರಡಲು ಸಂಚು ರೂಪಿಸುತ್ತಿದೆ. ಈ ಬಗ್ಗೆ ಭಾರತದ ಗುಪ್ತಚರ ಸಂಸ್ಥೆ ಐಬಿ ಎಚ್ಚರಿಕೆ …
-
Breaking Entertainment News Kannada
ನಾನು ಯಾವತ್ತೂ ಹಿಜಾಬ್, ಬುರ್ಖಾ ಪರ ಇಲ್ಲ ಎಂದ ಬಾಲಿವುಡ್ ನ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್!!
ಸದಾ ಹಿಂದೂ ಹಾಗೂ ಮುಸ್ಲಿಂ ಮೂಲಭೂತವಾದವನ್ನು ಖಂಡಿಸುತ್ತಾ ಬಂದಿರುವ ಬಾಲಿವುಡ್ನ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್, ನಾನು ಯಾವತ್ತೂ ಹಿಜಾಬ್, ಬುರ್ಖಾ ಪರ ಇಲ್ಲ. ನಾನು ನನ್ನ ನಿಲುವಿಗೆ ಬದ್ಧ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಹಿಜಾಬ್ ವಿವಾದ ಸಾಕಷ್ಟು ಸುದ್ದಿಯಾಗುತ್ತಿದೆ. …
-
latestNewsಉಡುಪಿದಕ್ಷಿಣ ಕನ್ನಡ
ಹಿಜಾಬ್ ವಿವಾದ : “ಮುಸ್ಲಿಂಮರ ವಿರುದ್ಧ ಮೆರೆದಾಡಿದರೆ ಹುಷಾರ್” ಇಂಟರ್ನೆಟ್ ಮೂಲಕ ರಘುಪತಿ ಭಟ್ ಗೆ ಜೀವ ಬೆದರಿಕೆ!
ಹಿಜಾಬ್ ವಿವಾದದ ಕಾರಣದಿಂದಾಗಿ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಅವರಿಗೆ ಇಂಟರ್ನೆಟ್ ಮೂಲಕ ಜೀವಬೆದರಿಕೆ ಬಂದಿದೆ. ಹೀಗಾಗಿ ರಘುಪತಿ ಭಟ್ ಅವರು ಗೃಹ ಸಚಿವರಿಗೆ ದೂರು ನೀಡಿದ್ದಾರೆ. ಇಂಟರ್ನೆಟ್ ಮೂಲಕ ಜೀವ ಬೆದರಿಕೆ ಬಂದಿದ್ದು,’ ಮುಸ್ಲಿಂರ ವಿರುದ್ಧ ಮೆರೆದಾಡಬೇಡ. ನಿನ್ನನ್ನು …
-
ಉಡುಪಿ
ಉಡುಪಿಯಲ್ಲಿ ಚಿಗುರೊಡೆದ ಹಿಜಾಬ್ ವಿವಾದಕ್ಕೆ ವಿದ್ಯಾರ್ಥಿನಿಯರಿಂದ ನವೆಂಬರ್ ನಲ್ಲೇ ನಡೆದಿತ್ತಾ ಸಂಚು?? | ವಿದ್ಯಾರ್ಥಿನಿಯರ ಹಿಂದಿದೆಯೇ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕೈ??
ರಾಜ್ಯದಲ್ಲಿ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರ ಬಗ್ಗೆ ಹಲವು ಆರೋಪ ಕೇಳಿ ಬಂದಿದೆ. ಹೌದು, ವಿದ್ಯಾರ್ಥಿನಿಯರು ಕಳೆದ ನವೆಂಬರ್ನಿಂದಲೇ ಹಿಜಾಬ್ ವಿವಾದ ಎಬ್ಬಿಸಲು ಸಂಚು …
-
latestNationalNews
ಬಿಕಿನಿ ಬೇಕಾದರೆ ಹಾಕ್ಕೊಳ್ಳಿ ಎಂದ ಪ್ರಿಯಾಂಕಾ ಗಾಂಧಿ | ಶಾಲೆಯಲ್ಲಿ ಬಿಕಿನಿ ಹಾಕೊಳ್ಳಕ್ಕೆ ಹೇಳ್ತೀಯಲ್ಲ…ಪ್ರಮೋದ್ ಮುತಾಲಿಕ್ ಆಕ್ರೋಶ
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಧಾರವಾಡದಲ್ಲಿ ಹಿಜಬ್ ಕುರಿತು ಮಾತನಾಡುತ್ತಾ ,” ಹಿಜಬ್ ವಿಚಾರ ಪ್ರಾರಂಭ ಮಾಡಿದ್ದು ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯಿಂದ. ವಿದ್ಯೆಗಿಂತ ಹಿಜಬ್ ಗೆ ಮಹತ್ವ ಕೊಡುತ್ತೇವೆ ಎಂದಿದ್ದರೆ ಇಷ್ಟೊಂದು ಬೆಳವಣಿಗೆ ಆಗುತ್ತಿರಲಿಲ್ಲ. ಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕು. …
-
Karnataka State Politics UpdateslatestNational
ಹಿಜಾಬ್ ಸಂಘರ್ಷದ ಸಂದರ್ಭ ಮುಸ್ಲಿಂ ಮಹಿಳೆಯರ ಪರ ನಿಂತ ನರೇಂದ್ರ ಮೋದಿ
ಲಕ್ನೋ : ಉತ್ತರ ಪ್ರದೇಶದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿರುವ ಮೋದಿ ಅವರು ಹಿಜಾಬ್ ಕುರಿತಂತೆ ಹೇಳಿಕೆಯೊಂದನ್ನು ಹೇಳಿದ್ದಾರೆ. ಬಿಜೆಪಿಯವರಿಗೆ ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ಗೌರವವಿದೆ ಎಂಬುದಾಗಿ ಹೇಳಿದ್ದಾರೆ. ವಿಪಕ್ಷ ನಾಯಕರು ಜನರ ಹಾದಿಯನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಅವರಿಗೆ ಮುಸ್ಲಿಂ …
-
EducationNationalNews
ಹಿಜಾಬ್ ವಿವಾದ ಪ್ರಕರಣ : ವಿಚಾರಣೆ ಮುಂದೂಡಿದ ತ್ರಿಸದಸ್ಯ ಪೀಠ| ಸೋಮವಾರ ಮುಂದಿನ ವಿಚಾರಣೆ ನಡೆಸುತ್ತೇವೆ – ಸಿಜೆ
ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಹಿಜಾಬ್ ಧರಿಸಿದವರ ಪ್ರವೇಶ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಹಾಗೂ ಸಮವಸ್ತ್ರ ಸಂಹಿತೆ ಜಾರಿಗೊಳಿಸಿ ಫೆ.5 ರಂದು ಸರಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್ …
-
latestNews
ಹಿಜಾಬ್ ನಮ್ಮ ಕುಟುಂಬದ ವಿವಾದ, ಇದರಲ್ಲಿ ಪಾಕಿಸ್ತಾನ ತಲೆಹಾಕಬಾರದು ಎಂದು ಗುಡುಗಿದ ಕಾಂಗ್ರೆಸ್ ಮಹಿಳಾ ನಾಯಕಿ ಫಾತಿಮಾ ಹುಸೇನ್ !!
ನಮ್ಮ ರಾಜ್ಯದಲ್ಲಿ ನಡೆದಿರುವ ಹಿಜಾಬ್, ಕೇಸರಿ ಶಾಲು ವಿವಾದದಲ್ಲಿ ಪಾಕಿಸ್ತಾನ ತಲೆ ಹಾಕಬಾರದು. ಇದು ನಮ್ಮ ಕುಟುಂಬದ ಮಧ್ಯೆ ನಡೆಯುತ್ತಿರುವ ಸಮಸ್ಯೆ ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ರಾಯಚೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ನಾಯಕಿ ಫಾತಿಮಾ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. …
