ರಾಜ್ಯದಲ್ಲಿ ಹಿಜಾಬ್ (Hijab) ವಿಚಾರವಾಗಿ ಕಳೆದ ದಿನಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿವೆ. ಇರಾನ್ ನಲ್ಲೂ ಈ ಹಿಂದೆ ಹಿಜಾಬ್ ವಿರುದ್ಧ ಪ್ರತಿಭಟನೆಗಳು ನಡೆದಿತ್ತು
Tag:
Hijab
-
-
-
latestNationalNews
Hijab: ಹಿಜಾಬ್ ಮೂಲಕ ವಿದ್ಯಾರ್ಥಿನಿಯರ ಮತಾಂತರ ಶಂಕೆ, ಶಾಲೆಯ ಕಟ್ಟಡ ಧ್ವಂಸ !
by ಕಾವ್ಯ ವಾಣಿby ಕಾವ್ಯ ವಾಣಿHijab controversy : ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್ (Hijab) ಧರಿಸಲು ಅನಿವಾರ್ಯಗೊಳಿಸಿದ್ದರಿಂದ ಹಾಗೂ ಮತಾಂತರಕ್ಕೆ ಪ್ರಯತ್ನ ಮಾಡಿದ್ದರಿಂದ, ಮಧ್ಯಪ್ರದೇಶದ ದಮೋಹ ಶಾಲೆಯ ಒಂದು ಭಾಗವನ್ನು ಕೆಡವಿ ಹಾಕಲಾಗಿದೆ.
-
-
News
Madhya Pradesh: ಶಾಕಿಂಗ್ ನ್ಯೂಸ್: ಮಧ್ಯಪ್ರದೇಶದಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೂ ಹಿಜಾಬ್ ಕಡ್ಡಾಯ ಮಾಡಿದ ಶಾಲೆ !
by ಕಾವ್ಯ ವಾಣಿby ಕಾವ್ಯ ವಾಣಿಶಾಲೆಯ ಫಲಿತಾಂಶ ಕುರಿತು ಹಾಕಲಾದ ಬ್ಯಾನರ್ನಲ್ಲಿ ಹಲವೂ ಹಿಂದೂ ವಿದ್ಯಾರ್ಥಿನಿಯರೂ ತಲೆಗೆ ಹಿಜಾಬ್ (Hijab) ರೀತಿಯ ವಸ್ತ್ರ ಧರಿಸಿದ್ದು ಕಂಡುಬಂದಿದೆ.
-
Education
Hijab Vs Education: ಹಿಜಾಬ್’ಗಿಂತ ಶಿಕ್ಷಣವೇ ಮುಖ್ಯ ಎಂದ ಯುವತಿ ಈಗ PUC ಟಾಪರ್!
by ವಿದ್ಯಾ ಗೌಡby ವಿದ್ಯಾ ಗೌಡಇದೀಗ ಮುಸ್ಲಿಂ ಯುವತಿ ಹಿಜಾಬ್’ಗಿಂತ ಶಿಕ್ಷಣ ಮುಖ್ಯ ಎಂದು ಶಿಕ್ಷಣದ ಕಡೆ ಒಲವು ತೋರಿಸಿ, ಪಿಯುಸಿ ಟಾಪರ್ (Puc topper) ಆಗಿದ್ದಾಳೆ.
-
InternationallatestNews
Hijab: ಹಿಜಾಬ್ ಧರಿಸದ ಹೆಣ್ಣುಮಕ್ಕಳ ಪತ್ತೆ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ
ಮಹಿಳೆಯರ ಬಗ್ಗೆ ಇರಾನ್ ಕಟ್ಟುನಿಟ್ಟಾಗಿ ವರ್ತಿಸುತ್ತಿದೆ. ಮಹಿಳೆಯರು ಹಿಜಾಬ್ ಧರಿಸಲು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಲಾಗಿದೆ.
-
-
EducationlatestNationalNews
Karnataka Hijab Row: ಪರೀಕ್ಷೆ ಸಂದರ್ಭ ಹಿಜಾಬ್ ಧರಿಸಲು ಒಪ್ಪಿಗೆ: ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ!
Karnataka Hijab Row: ವಿದ್ಯಾರ್ಥಿನಿಯರ ಈ ಅರ್ಜಿಯನ್ನು ಶೀಘ್ರವೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಮುಸ್ಲಿಂ ವಿದ್ಯಾರ್ಥಿನಿಯರ ಗುಂಪು ಮನವಿ ಸಲ್ಲಿಸಿದ್ದು ಇದನ್ನು ಸುಪ್ರೀಂ ಕೋರ್ಟ್ ಪರಿಗಣಿಸುವುದಾಗಿ ಸೂಚಿಸಿದೆ (Karnataka Hijab Row) ಎನ್ನಲಾಗಿದೆ.
