Himalayan Viagra: ಇದು ಒಂದು ಸಸ್ಯದ ಒಣ ಕಾಂಡದ ರೀತಿ ಕಂಡರೂ ಕೂಡಾ ಇದನ್ನು ಹಿಮಾಲಯದ ಚಿನ್ನ(Himalayan Viagra) ಎಂದು ಕರೆಯಲಾಗುತ್ತದೆ. ಇದನ್ನು ವಿಜ್ಞಾನದ ಭಾಷೆಯಲ್ಲಿ ಕಾರ್ಡಿಸೆಪ್ಸ್ ಫಂಗಸ್ ಅಥವಾ ಕ್ಯಾಟರ್ಪಿಲ್ಲರ್ ಫಂಗಸ್ ಎಂದು ಕರೆಯಲಾಗುತ್ತದೆ. ಇದೊಂದು ಶಿಲೀಂದ್ರ , ಟಬೆಟ್, …
Tag:
Himalayan viagra
-
-
ಲೈಂಗಿಕತೆಯಲ್ಲಿ ಆಸಕ್ತಿಯಿರುವ ವ್ಯಕ್ತಿಗಳಿಗೆ ಈ ವಿಷಯ ಖುಷಿ ತರಬಹುದು. ಲೈಂಗಿಕತೆಯ ಜೊತೆಗೆ ಆರೋಗ್ಯ ಕೂಡಾ ಇದೇ ರೀತಿಯ ಕಾಳಜಿ ವಹಿಸುವವರಿಗೆ ಇದೊಂದು ಪ್ರಯೋಜನಕಾರಿ ವಿಷಯ. ಈಗ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರೋದು ವಯಾಗ್ರದ ಬಗ್ಗೆ. ಲೈಂಗಿಕ ಪ್ರಚೋದನೆಗೆ ಅನೇಕರು ನಾನಾ ಔಷಧಗಳ …
