ಮತ್ತೆ ಕೊಕ್ಕಡದಲ್ಲಿ ಟ್ರಿಪ್ ನಿರತ ಅನ್ಯಮತೀಯ ಜೋಡಿ ಸಿಕ್ಕಿಬಿದ್ದಿದ್ದಾರೆ. ಧರ್ಮಸ್ಥಳದಿಂದ ಬೆಂಗಳೂರಿಗೆ ಹಾದು ಹೋಗುವ ಸರಕಾರಿ ಬಸ್ವಿನಲ್ಲಿ ಅನ್ಯಕೋಮಿನ ಜೋಡಿ ಇರುವುದು ಸುದ್ದಿಯಾಗುತ್ತಿದ್ದಂತೆ ಧರ್ಮಸ್ಥಳ ಹಾಗೂ ಕೊಕ್ಕಡ ಆಸುಪಾಸಿನ ಹಿಂದೂ ಕಾರ್ಯಕರ್ತರು ಕೊಕ್ಕಡದಲ್ಲಿ ಬಸ್ ಗೆ ಕೈ ಅಡ್ಡ ಹಾಕಿದ್ದರು. ಅಲ್ಲಿ …
Tag:
