ಹೊಸದಿಲ್ಲಿ: ಈ ಜಗತ್ತು ಉಳಿಯಬೇಕೆಂದರೆ ಅದು ಹಿಂದೂಗಳಿಂದ ಮಾತ್ರವೇ .ಹಿಂದೂಗಳು ಇಲ್ಲದೆ ಜಗತ್ತೇ ಇಲ್ಲ. ಇದಕ್ಕಾಗಿ ಹಿಂದೂ ಸಮಾಜ ಅಸ್ತಿತ್ವದಲ್ಲಿರಬೇಕು ಎಂದು ಆರ್ಎಸ್ ಎಸ್ ಸರಸಂಘಚಾಲಕ ವಿ.ಮೋಹನ್ ಭಾಗವತ್ ಹೇಳಿದ್ದಾರೆ.ಅವರು 3 ದಿನಗಳ ಮಣಿಪುರ ಪ್ರವಾಸದಲ್ಲಿದ್ದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಹಿಂದೂ ಸಮಾಜ …
Tag:
